ಕಾರ್ಕಳ : ನಿಟ್ಟೆ ಸಮೀಪದ ಲೆಮಿನಾ ಕ್ರಾಸ್ ಬಳಿಯ ಹೆದ್ದಾರಿಯಲ್ಲಿ ಟಿಪ್ಪರ್ (KA-2೦-A-8751) ಮತ್ತು ಕಾರು (KA-22-Z- 5295) ಮಧ್ಯೆ ಪರಸ್ಪರ ಡಿಕ್ಕಿ ಸಂಭವಿಸಿದ ಘಟನೆ ಡಿ. 23ರಂದು ನಡೆದಿದೆ. ಪರಿಣಾಮ ವಾಹನಗಳು ಜಖಂಗೊಂಡಿದೆ. ಈ ಕುರಿತು ಕಾರ್ಕಳ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ನಿಟ್ಟೆ : ಟಿಪ್ಪರ್-ಕಾರು ಡಿಕ್ಕಿ

December 24, 2020 / By
newskarkala desk


























































