ಕಾರ್ಕಳ : ಬೋಳ ಗ್ರಾಮದ ಜಯರಾಮ ಸಾಲಿಯಾನ್ ಅವರ ಪುತ್ರ ವಿಶಾಲ್ ಸಾಲಿಯಾನ್ ವಿವಾಹವು ಸುರತ್ಕಲ್ ಕೃಷ್ಣಪುರ ಪದ್ಮನಾಭ ಪೂಜಾರಿಯವರ ಪುತ್ರಿ ಸ್ವಪ್ನರವರೊಂದಿಗೆ ನ. 4ರಂದು ಕಾರ್ಕಳ ಬಾಹುಬಲಿ ಪ್ರವಚನ ಮಂದಿರದಲ್ಲಿ ನಡೆಯಿತು.
ವಿಶಾಲ್ -ಸ್ವಪ್ನ

November 4, 2020 / By
newskarkala desk














