July 29, 2020 ಮಾನವ ಸಂಪನ್ಮೂಲ ಸಚಿವಾಲಯ ಇನ್ನು ಶಿಕ್ಷಣ ಸಚಿವಾಲಯ ದಿಲ್ಲಿ, ಜು. 29: ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಇನ್ನು ಮುಂದೆ ಶಿಕ್ಷಣ ಸಚಿವಾಲಯ ಎಂದು ಅರಿಯಲ್ಪಡಲಿದೆ. ಬುಧವಾರ ನಡೆದ ಸಂಪುಟ ಸಭೆಯಲ್ಲಿ ಸಚಿವಾಲಯದ ಹೆಸರು ಬದಲಾಯಿಸುವ ಪ್ರಸ್ತಾವಕ್ಕೆ ಅನುಮೋದನೆ ನೀಡಲಾಯಿತು. ಪ್ರಸ್ತುತ ರಮೇಶ್ ಪೋಖ್ರಿಯಾಲ್ ನಿಶಾಂಕ್ ಈ ಖಾತೆಯ ಸಚಿವರಾಗಿದ್ದಾರೆ. Post navigation ← Previous PostNext Post →