Wednesday, December 8, 2021
spot_img
Homeರಾಜ್ಯಪಿಯುಸಿ ಫಲಿತಾಂಶ -ಉಡುಪಿ, ದಕ್ಷಿಣ ಕನ್ನಡ ಪ್ರಥಮ, ವಿಜಯಪುರಕ್ಕೆ ಕೊನೆಯ ಸ್ಥಾನ

ಪಿಯುಸಿ ಫಲಿತಾಂಶ -ಉಡುಪಿ, ದಕ್ಷಿಣ ಕನ್ನಡ ಪ್ರಥಮ, ವಿಜಯಪುರಕ್ಕೆ ಕೊನೆಯ ಸ್ಥಾನ

ಈ ಬಾರಿ ಎರಡನೇ ಸ್ಥಾನದಲ್ಲಿ ಕೊಡಗು ಹಾಗೂ ಮೂರನೇಸ್ಥಾನದಲ್ಲಿ ಉತ್ತರ ಕನ್ನಡ ಜಿಲ್ಲೆ ಇದೆ. ಕಳೆದ ಬಾರಿ ಚಿತ್ರದುರ್ಗ ಕೊನೆಯ ಸ್ಥಾನದಲ್ಲಿತ್ತು. ಆದರೆ, ಈ ಬಾರಿ ವಿಜಯಪುರ ಕೊನೆಯ ಸ್ಥಾನದಲ್ಲಿದೆ.


ಆನ್​ಲೈನ್​ನಲ್ಲಿ ಈಗಾಗಲೇ ಫಲಿತಾಂಶ ಲಭ್ಯವಾಗಿದೆ. ನಮ್ಮ ವೆಬ್​ಸೈಟ್​ www.news18kannada.com ದಲ್ಲಿ ಫಲಿತಾಂಶ ಲಭ್ಯವಿದೆ.

ಯಾವ ಜಿಲ್ಲೆಗಳಿಗೆ ಎಷ್ಟನೇ ಸ್ಥಾನ? ಇಲ್ಲಿದೆ ಮಾಹಿತಿ:

  1. ಉಡುಪಿ: 90.71
  2. ದಕ್ಷಿಣ ಕನ್ನಡ: 90.71
  3. ಕೊಡಗು: 81.53
  4. ಉತ್ತರ ಕನ್ನಡ: 80.97
  5. ಚಿಕ್ಕ ಮಗಳೂರು: 79.11
  6. ಬೆಂಗಳೂರು ದಕ್ಷಿಣ: 77.56
  7. ಬೆಂಗಳೂರು ಉತ್ತರ:75.54
  8. ಬಾಗಲಕೋಟೆ: 74.59
  9. ಚಿಕ್ಕಬಳ್ಳಾಪುರ: 73.74
  10. ಶಿವಮೊಗ್ಗ: 72.19
  11. ಹಾಸನ: 70.18
  12. ಚಾಮರಾಜನಗರ: 69.29
  13. ಬೆಂಗಳೂರು ಗ್ರಾಮಾಂತರ: 69.02
  14. ಹಾವೇರಿ: 68.61
  15. ಮೈಸೂರು: 67.98
  16. ಕೋಲಾರ: 67.42
  17. ಧಾರವಾಡ: 67.31
  18. ಬೀದರ್: 64.61
  19. ದಾವಣಗೆರೆ: 64.09
  20. ಚಿಕ್ಕೋಡಿ: 63.68
  21. ಮಂಡ್ಯ: 63.82
  22. ಗದಗ: 63
  23. ತುಮಕೂರು: 62.26
  24. ಬಳ್ಳಾರಿ: 62.02
  25. ರಾಮನಗರ: 60.96
  26. ಕೊಪ್ಪಳ: 60.9
  27. ಬೆಳಗಾವಿ: 59.7
  28. ಯಾದಗಿರಿ: 58.38
  29. ಕಲಬುರಗಿ: 58.27
  30. ಚಿತ್ರದುರ್ಗ: 56.8

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!