ನರಿ ಬುದ್ದಿಯ ಚೀನಕ್ಕೆ ಪಾಠ ಕಲಿಸಿದ ಪುಟ್ಟ ರಾಷ್ಟ್ರ ಭೂತಾನ್

ದಿಲ್ಲಿ: ಭಾರತದೊಂದಿಗೆ ಗಡಿ ಕ್ಯಾತೆ ತೆಗೆದ ಬಳಿಕ ಪುಟ್ಟ ರಾಷ್ಟ್ರ ಭೂತಾನ್ ಮೇಲೆ ಕಣ್ಣು ಹಾಕಿದ್ದ ಅವಕಾಶವಾದ ಚೀನಕ್ಕೆ ಪುಟ್ಟ ರಾಷ್ಟ್ರ ಭೂತಾನ್ ತಕ್ಕ ತಿರುಗೇಟು ನೀಡಿದೆ.
ಭೂತಾನ್ ತನ್ನ ಗಡಿ ಭಾಗದಲ್ಲಿ ನಿರ್ಮಿಸಲು ಹೊರಟಿದ್ದ ವನ್ಯ ಜೀವಿ ಕೇಂದ್ರ ನಿರ್ಮಾಣವನ್ನು ಆಕ್ಷೇಪಿಸಿದ್ದ ಚೀನ ಇದು ವಿವಾದಿತ ಪ್ರದೇಶವಾಗಿದ್ದು ಇಲ್ಲಿ ಹೊಸ ಯೋಜನೆಯನ್ನು ಭೂತಾನ್ ಕೈಗೊಳ್ಳುವಂತಿಲ್ಲ ಎಂದು ತಗಾದೆ ತೆಗೆದಿತ್ತು.
 
ಆದರೆ ಇದಕ್ಕೆ ತಕ್ಕ ತಿರುಗೇಟು ನೀಡಿರುವ ಭೂತಾನ್ ‘ನಾವು ನಿರ್ಮಿಸ ಹೊರಟಿರುವುದು ನಮ್ಮ ಗಡಿಯೊಳಗ. ಹೀಗಾಗಿ ಯಾವ ಕಾರಣಕ್ಕೂ ಇದನ್ನು ಪ್ರಶ್ನಿಸುವ ಹಕ್ಕು ಚೀನಕ್ಕಿಲ್ಲ’ ಎಂದು ಖಡಕ್ ಸಂದೇಶ ಕೊಟ್ಟಿದೆ. 





























































error: Content is protected !!
Scroll to Top