ರೈಲ್ವೇ ಇತಿಹಾಸದಲ್ಲೆ ಮೊದಲ ಬಾರಿಗೆ ಕ್ಲಪ್ತ ಸಮಯಕ್ಕೆ ರೈಲುಗಳ ಸಂಚಾರ

ಜು.1 ರಂದು ಶೇ.100 ಕ್ಷಮತೆ ಸಾಧಿಸಿದ ಭಾರತೀಯ ರೈಲುಗಳು  

ದಿಲ್ಲಿ: ಭಾರತದ ರೈಲ್ವೇ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ರೈಲುಗಳು ಶೇ. 100 ಸರಿಯಾದ ಸಮಯಕ್ಕೆ ಸಂಚರಿಸಿ ದಾಖಲೆ ಮಾಡಿವೆ.ಜು.1ರಂದು ಸಂಚರಿಸಿದ 201 ರೈಲುಗಳ ಪೈಕಿ  ಯಾವ ರೈಲೂ ಒಂದು ನಿಮಿಷವೂ ತಡವಾಗಿಲ್ಲ.  

ಇದಕ್ಕೂ ಮೊದಲು ಜೂ.23ರಂದು ಬರೀ ಒಂದು ರೈಲು ತಡವಾಗಿ ಶೇ.99.54 ಕ್ಷಮತೆಯನ್ನು ಸಾಧಿಸಲಾಗಿತ್ತು. ಲಾಕ್‌ ಡೌನ್‌ ಜಾರಿಯಲ್ಲಿರುವುದರಿಂದ ಆಯ್ದ ಮಾರ್ಗಗಳಲ್ಲಿ ಸೀಮಿತ ರೈಲುಗಳು ಮಾತ್ರ ಸಂಚರಿಸುತ್ತಿವೆ.

error: Content is protected !!
Scroll to Top