ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸೇವೆಗೆ ಒಂದೇ ಡಿಜಿಟಲ್ ವೇದಿಕೆ
ಬೆಂಗಳೂರು: ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಗಳಾದ ಕೆಎಸ್‌ಆರ್‌ಟಿಸಿ, ಎನ್‌ಡಬ್ಲ್ಯುಆರ್‌ಟಿಸಿ, ಕೆಕೆಆರ್‌ಟಿಸಿ, ಬಿಎಂಟಿಸಿ ಸಾರಿಗೆ ನಿಗಮಗಳ ಸೇವೆಗಳನ್ನು ಒಂದೇ ವೇದಿಕೆಯಡಿ ಕಲ್ಪಿಸುವ ಡಿಜಿಟಲ್ ವ್ಯವಸ್ಥೆಯೊಂದನ್ನು ಅಭಿವೃದ್ಧಿ ಮಾಡಲಾಗಿದೆ. ಒನ್ ಕರ್ನಾಟಕ ಮೊಬಿಲಿಟ್ ಆ್ಯಪ್ ಮೂಲಕ ಎಲ್ಲಾ ನಿಗಮಗಳ ಸೇವೆಗಳು ಒಂದೇ ಕಡೆ ಸಿಗಲಿವೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರು, ಒನ್ ಕರ್ನಾಟಕ ಮೊಬಿಲಿಟಿ ಆಯಪ್ – ಕೆಎಸ್‌ಆರ್‌ಟಿಸಿ ಅವತಾರ್ 2.0′ ನವೀಕೃತ ಮೊಬೈಲ್ ಆಯಪ್ ಹಾಗೂ ವಾಟ್ಸ್‌ಆಯಪ್ ಟಿಕೆಟಿಂಗ್‌ಗೆ ವಿಧಾನಸೌಧದಲ್ಲಿ ಚಾಲನೆ ನೀಡಿದ್ದಾರೆ. ಈ ಆ್ಯಪ್‌ನಲ್ಲಿ
ಕರ್ನಾಟಕ ರಾಜ್ಯ ರಸ್ತೆ ಸಾರಿಗೆಯ ನಾಲ್ಕೂ ನಿಗಮಗಳ ಸೇವೆಗೆ ಒಂದೇ ಡಿಜಿಟಲ್ ವೇದಿಕೆ Read More »










