ಸಮಗ್ರ ಜೀರ್ಣೋದ್ಧಾರದ ಸಂಭ್ರಮದಲ್ಲಿ ಕಾರ್ಕಳ ಮಾರಿಯಮ್ಮ ದೇವಸ್ಥಾನ
ಕಾರ್ಕಳ : ‘ಕಾರ್ಕಳದ ನಾಡದೇವತೆ’ ಎಂದೇ ಕರೆಯಲ್ಪಡುತ್ತಿರುವ ಕೋಟೆ ಮಾರಿಯಮ್ಮ ದೇವಸ್ಥಾನವು ಇಂದು ಸಮಗ್ರ ಜೀರ್ಣೋದ್ಧಾರದ ಹೊಸ್ತಿಲಲ್ಲಿ ಇದೆ. ಕಾರ್ಕಳದ ಎಂಟು ಮಾಗಣೆಯ ಭಕ್ತರಿಂದ ಆರಾಧಿಸುತ್ತಾ ಬಂದಿರುವ ಈ ಮಾರಿಯಮ್ಮ ದೇವಿಯ ಗುಡಿಯು ನಾಡಿನ ಪ್ರಮುಖ ಶಕ್ತಿಪೀಠವಾಗಿ ಪ್ರಸಿದ್ದಿ ಪಡೆದಿದೆ. ಜನವರಿ 19ರಿಂದ ಮೂರು ದಿನ ಮಾರಿಗುಡಿಯಲ್ಲಿ ಕೇರಳದ ಪ್ರಸಿದ್ಧ ಜ್ಯೋತಿಷ್ಯರ ಉಪಸ್ಥಿತಿಯಲ್ಲಿ ನಡೆದ ಅಷ್ಟ ಮಂಗಳ ಪ್ರಶ್ನಾ ಚಿಂತನೆಯಲ್ಲಿ ಸಮಗ್ರ ಜೀರ್ಣೋದ್ಧಾರಕ್ಕೆ ಅನುಮತಿ ದೊರೆತಿರುವುದು ವಿಶೇಷವಾಗಿದೆ. ಈ ದೇವಾಲಯವನ್ನು ಜಾಗೃತ ಶಕ್ತಿ ಪೀಠವಾಗಿ ಮುನ್ನಡೆಸುವ ಭರವಸೆಯೂ […]
ಸಮಗ್ರ ಜೀರ್ಣೋದ್ಧಾರದ ಸಂಭ್ರಮದಲ್ಲಿ ಕಾರ್ಕಳ ಮಾರಿಯಮ್ಮ ದೇವಸ್ಥಾನ Read More »







