ಬಸ್ ನಿಲ್ದಾಣದಿಂದ ನಿಧಾನಗತಿಯಾಗಿ ಸಾಗುವ ಬಸ್‌ಗಳು – ಸಂಚಾರಕ್ಕೆ ದುಸ್ತರ
ನೇತಾಡಿಕೊಂಡೇ ಪ್ರಯಾಣಿಸುವ ವಿದ್ಯಾರ್ಥಿಗಳು – ರಸ್ತೆಯಲ್ಲೇ ತರಕಾರಿ ವ್ಯಾಪಾರ ಕಾರ್ಕಳ : ಉಡುಪಿ ಕಡೆಯಿಂದ ಶರವೇಗದಲ್ಲೇ ಕಾರ್ಕಳ ಬಸ್ ನಿಲ್ದಾಣ ಆಗಮಿಸುವ ಖಾಸಗಿ ಬಸ್‌ಗಳು ಬಳಿಕ ಅಲ್ಲಿಂದ ತೆರಳುವ ಅನಂತಶಯನವರೆಗೆ ಆಮೆಗತಿಯಲ್ಲಿ ಸಾಗುವುದು ಸಾಮಾನ್ಯವಾಗಿದೆ. ಬಸ್ ನಿಲ್ದಾಣದಿಂದ ಅನಂತಶಯನದವರೆಗೆ ಪ್ಯಾಸೆಂಜರ್ ಹತ್ತಿಸಿಕೊಳ್ಳುವ ಉದ್ದೇಶದಿಂದ ಬಸ್‌ಗಳು ಅತ್ಯಂತ ನಿಧಾನಗತಿಯಲ್ಲಿ ಮುಂದುವರಿಯುತ್ತಿದೆ. ಪ್ಯಾಸೆಂಜರ್ ಸಿಕ್ಕಲ್ಲಿ ಅಲ್ಲೇ ಬಸ್‌ಗೆ ಬ್ರೇಕ್ ಹೊಡೆಯಲಾಗುತ್ತಿದ್ದು, ಇದರಿಂದ ವಾಹನಗಳ ಸುಗಮ ಸಂಚಾರಕ್ಕೆ ಅಡ್ಡಿಯಾಗುತ್ತಿದೆ, ಅಲ್ಲದೇ ರಸ್ತೆ ಅಪಘಾತಕ್ಕೂ ಕಾರಣವಾಗುತ್ತಿದೆ. ಕಾರ್ಕಳ ಬಸ್ ನಿಲ್ದಾಣಕ್ಕೆ ಟ್ರಾಫಿಕ್ ನಿಯಮವನ್ನು
ಬಸ್ ನಿಲ್ದಾಣದಿಂದ ನಿಧಾನಗತಿಯಾಗಿ ಸಾಗುವ ಬಸ್‌ಗಳು – ಸಂಚಾರಕ್ಕೆ ದುಸ್ತರ Read More »










