ಸುನಿಲ್ ಕುಮಾರ್ ಮೇಲೆ ನಂಬಿಕೆ ಇರಿಸಿ ಗೆಲ್ಲಿಸಿದ ಮತದಾರರು
ನಿರಂತರ ಮುನ್ನಡೆ ಕಾಯ್ದುಕೊಂಡ ಸುನಿಲ್ ಕಾರ್ಕಳ : ಕಾರ್ಕಳ ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಗೆದ್ದು ನಾಲ್ಕನೇ ಬಾರಿಗೆ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಬಿಜೆಪಿ ಅಭ್ಯರ್ಥಿ ಸುನಿಲ್ ಕುಮಾರ್ ಹಾಗೂ ಕಾಂಗ್ರೆಸ್ ಅಭ್ಯರ್ಥಿ ಮುನಿಯಾಲು ಉದಯ ಶೆಟ್ಟಿ ಅವರ ಮಧ್ಯೆ ತೀವ್ರ ಪೈಪೋಟಿಯಿದ್ದು, ಅಂತಿಮವಾಗಿ ಸುನಿಲ್ ಕುಮಾರ್ ಜಯ ಸಾಧಿಸಿದ್ದಾರೆ. ಬಾಲ್ಯ-ಶಿಕ್ಷಣಶಿಕ್ಷಕ ಎಂ.ಕೆ. ವಾಸುದೇವ ಹಾಗೂ ಕೆ.ಪಿ. ಪ್ರಮೋದ ದಂಪತಿ ಪುತ್ರರಾಗಿರುವ ಸುನಿಲ್ ಕುಮಾರ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಕಾರ್ಕಳ ಪುಲ್ಕೇರಿ ರಾಮಪ್ಪ ಪ್ರಾಥಮಿಕ
ಸುನಿಲ್ ಕುಮಾರ್ ಮೇಲೆ ನಂಬಿಕೆ ಇರಿಸಿ ಗೆಲ್ಲಿಸಿದ ಮತದಾರರು Read More »









