ಅಕ್ರಮ ಪಟಾಕಿ ದಾಸ್ತಾನು – ಮೂವರ ವಿರುದ್ಧ ಕೇಸ್ ದಾಖಲು
ಉಡುಪಿ : ಕಾರ್ಕಳ ತಾಲೂಕು ಮಿಯ್ಯಾರು ಗ್ರಾಮದ ದೇಂದಬೆಟ್ಟು ಎಂಬಲ್ಲಿ ಅಕ್ರಮವಾಗಿ ಪಟಾಕಿ ಸಂಗ್ರಹಣೆ ಮಾಡಿದ್ದ ಮೂವರ ವಿರುದ್ಧ ಕಾರ್ಕಳ ನಗರ ಠಾಣೆ ಪೊಲೀಸರು ಕೇಸು ದಾಖಲಿಸಿ, ಕೋಟ್ಯಾಂತರ ರೂ. ಮೌಲ್ಯದ ಪಟಾಕಿಯನ್ನು ವಶಪಡಿಸಿಕೊಂಡಿದ್ದಾರೆ. ಮಿಯ್ಯಾರು ನಿವಾಸಿಗಳಾದ ಸತ್ಯೇಂದ್ರ ನಾಯಕ್ (70), ಶ್ರೀಕಾಂತ್ ನಾಯಕ್ (37) ಹಾಗೂ ರಮಾನಂದ ನಾಯಕ್ (48) ಆರೋಪಿತರು. ಪರವಾನಗಿ ಇಲ್ಲದೆ ಮತ್ತು ಯಾವುದೇ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳದೇ ಸತ್ಯೇಂದ್ರ ನಾಯಕ್ ಅವರ ಹಳೆ ಮನೆಯಲ್ಲಿ 1 ಕೋಟಿ ರೂ. ಗೂ ಅಧಿಕ […]
ಅಕ್ರಮ ಪಟಾಕಿ ದಾಸ್ತಾನು – ಮೂವರ ವಿರುದ್ಧ ಕೇಸ್ ದಾಖಲು Read More »









