ರಾಷ್ಟ್ರಮಟ್ಟದಲ್ಲಿ ಕನಿಷ್ಕ್‌ಗೆ 34ನೇ ರ‍್ಯಾಂಕ್
ಉಡುಪಿ : ಕರ್ನಾಟಕ ಖಾಸಗಿ ವೈದ್ಯಕೀಯ, ಇಂಜಿನಿಯರಿಂಗ್ ಹಾಗೂ ದಂತ ವೈದ್ಯಕೀಯ ಕಾಲೇಜುಗಳ ಒಕ್ಕೂಟ (ಕಾಮೆಡ್–ಕೆ) ಇಂಜಿನಿಯರಿಂಗ್ ಕೋರ್ಸ್‌ಗಳ ಪ್ರವೇಶಕ್ಕಾಗಿ ರಾಷ್ಟ್ರಮಟ್ಟದಲ್ಲಿ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆಯ ಫಲಿತಾಂಶದಲ್ಲಿ ಜ್ಞಾನಸುಧಾ ಪದವಿ ಪೂರ್ವ ಕಾಲೇಜಿನ 9 ವಿದ್ಯಾರ್ಥಿಗಳು ಸಾವಿರದೊಳಗೆ ರ‍್ಯಾಂಕ್ ಗಳಿಸಿದ್ದಾರೆ.
- ಕನಿಷ್ಕ್ ಎಸ್. ಅಮೀನ್ 34ನೇ ರ‍್ಯಾಂಕ್ (99.9720626 ಪರ್ಸಂಟೈಲ್)
- ವೈಷ್ಣವಿ ಕುಲಕರ್ಣಿ 111ನೇ ರ‍್ಯಾಂಕ್ (99.9057114 ಪರ್ಸಂಟೈಲ್)
- ನಿಶಾನ್ ಎನ್. ಸಾಲ್ಯಾನ್ 153ನೇ ರ‍್ಯಾಂಕ್ (99.8693924 ಪರ್ಸಂಟೈಲ್)
- ಎನ್. ಎಸ್. ವಿವೇಕ್ 292ನೇ ರ‍್ಯಾಂಕ್ (99.7671777 ಪರ್ಸಂಟೈಲ್)
- ಜೀವನ್ ಎನ್.ಬಿ. 644ನೇ ರ‍್ಯಾಂಕ್ (99.4378194 ಪರ್ಸಂಟೈಲ್)
- ಸುಬ್ರಹ್ಮಣ್ಯ ಶೆಣೈ 654ನೇ ರ‍್ಯಾಂಕ್ (99.4378194 ಪರ್ಸಂಟೈಲ್)
- ಅಭಿಷೇಕ್ ಡಿ. ಜಿ. 914ನೇ ರ‍್ಯಾಂಕ್ (99.2258187 ಪರ್ಸಂಟೈಲ್)
- ಸಹನ ಎನ್. 946ನೇ ರ‍್ಯಾಂಕ್(99.1741021 ಪರ್ಸಂಟೈಲ್)
- ವರುಣ್ ಜೆ. 979ನೇ ರ‍್ಯಾಂಕ್ (99.14821112 ಪರ್ಸಂಟೈಲ್)
ಸಾಧಕ ವಿದ್ಯಾರ್ಥಿಗಳಿಗೆ ಜ್ಞಾನಸುಧಾ ಶಿಕ್ಷಣ ಸಂಸ್ಥೆಗಳ ಅಧ್ಯಕ್ಷ ಡಾ. ಸುಧಾಕರ್ ಶೆಟ್ಟಿಯವರು ಅಭಿನಂದಿಸಿದ್ದಾರೆ.






