ಸೆ. 20 : ಕಾರ್ಕಳ ನಗರದ ವಿವಿಧೆಡೆ ವಿದ್ಯುತ್‌ ವ್ಯತ್ಯಯ

ಕಾರ್ಕಳ : ಕಾರ್ಕಳ ಟೌನ್ ಫೀಡರ್‌ನಲ್ಲಿ ಎ.ಬಿ.ಕೆಬಲ್ ವ್ಯವಸ್ಥಾ ಸುಧಾರಣಾ ಕಾಮಗಾರಿ ನಡೆಯಲಿರುವುದರಿಂದ ಸೆ. 20ರಂದು ಬೆಳಿಗ್ಗೆ 9 ಗಂಟೆಯಿಂದ 5 ಗಂಟೆಯವರೆಗೆ ವಿದ್ಯುತ್‌ ಸರಬರಾಜಿನಲ್ಲಿ ವಿದ್ಯುತ್‌ ವ್ಯತ್ಯಯವಾಗಲಿದೆ. ಕಾರ್ಕಳ ಬಸ್ ನಿಲ್ದಾಣದಿಂದ ಅನಂತಶಯನ ದೇವಸ್ಥಾನದವರೆಗೆ, ವೆಂಕಟರಮಣ ದೇವಸ್ಥಾನ, ಸಿಟಿ ಮಾರ್ಕೆಟ್ ಮೈನ್ ರೋಡ್, ಮೂರು ಮಾರ್ಗ ಮತ್ತು ಎಲ್‌ಐಸಿ ಏರಿಯಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ ಎಂದು ಮೆಸ್ಕಾಂ ಇಲಾಖೆ ಪ್ರಕಟನೆಯಲ್ಲಿ ತಿಳಿಸಿದೆ.















































































error: Content is protected !!
Scroll to Top