ಜ. 11 : ʼರಾಮಸಾಗರಗಾಮಿನೀʼ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ – ಉಪನ್ಯಾಸ

ಕಾರ್ಕಳ : ಕಾಂತಾವರ ಕನ್ನಡ ಸಂಘ, ಅಲ್ಲಮಪ್ರಭು ಪೀಠ ಮತ್ತು ಅಖಿಲ ಭಾರತೀಯ ಸಾಹಿತ್ಯ ಪರಿಷದ್‌ ಕಾರ್ಕಳ ಸಮಿತಿ ಸಹಯೋಗದಲ್ಲಿ 2025ರ ವರ್ಷಪೂರ್ತಿ ʼರಾಮಸಾಗರಗಾಮಿನೀʼ ಶ್ರೀಮದ್ ವಾಲ್ಮೀಕಿ ರಾಮಾಯಣ ದರ್ಶನ -ಉಪನ್ಯಾಸ ಮಾಲೆ ನಡೆಯಲಿದ್ದು, ಇದರ ಮೊದಲ ಕಾರ್ಯಕ್ರಮ ಜ. 11ರಂದು ಸಂಜೆ 5 ಗಂಟೆಗೆ ಹೊಟೇಲ್‌ ಪ್ರಕಾಶ್‌ನ ಸಂಭ್ರಮ ಸಭಾಂಗಣದಲ್ಲಿ ನಡೆಯಲಿದೆ. ಡಾ. ರಾಘವೇಂದ್ರ ರಾವ್‌ ಪಡುಬಿದ್ರಿ ಅವರು ವಾಲ್ಮೀಕಿ ಗಿರಿಯಲಿ ಜನಿಸಿ ಎಂಬ ವಿಷಯದ ಬಗ್ಗೆ ಉಪನ್ಯಾಸ ನೀಡಲಿದ್ದಾರೆ.

































































































error: Content is protected !!
Scroll to Top