ಕಾರ್ಕಳ : ಮತಾಂತರ ನಿಷೇಧ ಕಾಯ್ದೆಯ ವಿರುದ್ಧ ಕ್ರೈಸ್ತ ಸಮುದಾಯದಿಂದ ಮುಖ್ಯಮಂತ್ರಿಗೆ ಕಾರ್ಕಳ ತಹಶೀಲ್ದಾರ್ ಕಚೇರಿಯಲ್ಲಿ ಮನವಿ ಸಲ್ಲಿಸಲಾಯಿತು.
ರಾಜ್ಯ ಸರಕಾರವು ಜಾರಿಗೆತರಲು ಉದ್ದೇಶಿಸಿರುವ ಮತಾಂತರ ನಿಷೇಧ ಕಾಯ್ದೆ ಹಾಗೂ ಕ್ರೈಸ್ತ ಸಮುದಾಯದ ಚರ್ಚ್‌ಗಳು ಮತ್ತು ಸಂಘ-ಸಂಸ್ಥೆಗಳ ಗಣತಿಯನ್ನು ಉಡುಪಿ ಜಿಲ್ಲೆಯ ಕ್ರೈಸ್ತ ಸಮುದಾಯವು ಒಗ್ಗಟ್ಟಾಗಿ ಸಹಾ ವಿರೋಧಿಸಿದೆ. ಈ ಆಯೋಗದಲ್ಲಿ ಉದ ಉಡುಪಿ ಕೆಥೋಲಿಕ್ ಧರ್ಮಪ್ರಾಂತ ಸಿ. ಎಸ್.ಐ. ಸಭೆ, ಸಿರೀಯಾನ್ ಕೆಥೋಲಿಕ್ ಸಭೆ, ಯುನೈಟೆಡ್ ಬಾಸೆಲ್ ಮಿಷನ್, ಪುಲ್‌ಗೋಸ್ಟ್ ಚರ್ಚ್, ಸಿರೋ ಮಲಬಾರ್ ಸಭಾ ಕರ್ನಾಟಕ ಕ್ರೈಸ್ತ ಒಕ್ಕೂಟ ಸಭ ಮೊದಲಾದ ಮುಖಂಡರು ಹಾಗೂ ಕ್ರೈಸ್ತ ನಾಯಕರು ಉಪಸ್ಥಿತರಿದ್ದರು.








































