ಕಾರ್ಕಳ: 40 ಕೊರೊನಾ ಪಾಸಿಟಿವ್

ಕಾರ್ಕಳ : ಉಡುಪಿ ಜಿಲ್ಲೆಯಲ್ಲಿ ಜು. 30ರಂದು 156 ಕೊರೊನಾ ಪಾಸಿಟಿವ್‌ ವರದಿಯಾಗಿದೆ. ಉಡುಪಿ ತಾಲೂಕಿನಲ್ಲಿ 73, ಕುಂದಾಪುರ 36, ಕಾರ್ಕಳ 40, ಹೊರ ಜಿಲ್ಲೆಯ ಏಳು ಮಂದಿಯಲ್ಲಿ ಕೊರೊನಾ ಪಾಸಿಟಿವ್‌ ದೃಢಪಟ್ಟಿದೆ. ಕುಂದಾಪುರದ 24 ವರ್ಷದ ವ್ಯಕ್ತಿ ಸಾವಿಗೀಡಾಗಿದ್ದಾರೆ.

























error: Content is protected !!
Scroll to Top