Wednesday, January 26, 2022
spot_img
Homeಸ್ಥಳೀಯ ಸುದ್ದಿನಿಟ್ಟೆ ಕಾಲೇಜಿಗೆ ಎನ್.ಪಿ.ಟಿ.ಇ.ಎಲ್ ವ್ಯಾಲುಯೇಬಲ್ ಲೋಕಲ್ ಚ್ಯಾಪ್ಟರ್ ಗೌರವ

ನಿಟ್ಟೆ ಕಾಲೇಜಿಗೆ ಎನ್.ಪಿ.ಟಿ.ಇ.ಎಲ್ ವ್ಯಾಲುಯೇಬಲ್ ಲೋಕಲ್ ಚ್ಯಾಪ್ಟರ್ ಗೌರವ

ನಿಟ್ಟೆ : ನಿಟ್ಟೆ ಮಹಾಲಿಂಗ ಅಡ್ಯಂತಾಯ ಸ್ಮಾರಕ ತಾಂತ್ರಿಕ ಮಹಾವಿದ್ಯಾಲಯದ ನ್ಯಾಷನಲ್ ಪ್ರೋಗ್ರಾಮ್ ಆನ್ ಟೆಕ್ನಾಲಜಿ ಎನ್ಹ್ಯಾನ್ಸ್ಡ್ ಲರ್ನಿಂಗ್ (ಎನ್.ಪಿ.ಟಿ.ಇ.ಎಲ್) ಲೋಕಲ್ ಚ್ಯಾಪ್ಟರ್‍ಗೆ ‘ಎಎ’ ರೇಟಿಂಗ್‍ನೊಂದಿಗೆ ವ್ಯಾಲುಯೇಬಲ್ ಲೋಕಲ್ ಚ್ಯಾಪ್ಟರ್ ಎಂಬ ಗೌರವ ದೊರೆತಿದೆ. ಈ ರೇಟಿಂಗ್ 2020 ರ ಜನವರಿ ತಿಂಗಳಿನಿಂದ ಡಿಸೆಂಬರ್‌ ವರೆಗೆ ನಡೆಸಲಾದ ಎನ್.ಪಿ.ಟಿ.ಇ.ಎಲ್ ಆನ್ಲೈನ್ ಸರ್ಟಿಫಿಕೇಶನ್ ಕೋರ್ಸ್‍ಗಳಲ್ಲಿ ಸಂಸ್ಥೆಯ ಸಫಲತೆಯನ್ನು ಮನಗಂಡು ಎನ್.ಪಿ.ಟಿ.ಇ.ಎಲ್ ಗುರುತಿಸಿದೆ ಎಂದು ನಿಟ್ಟೆ ತಾಂತ್ರಿಕ ಕಾಲೇಜಿನ ಪ್ರಾಂಶುಪಾಲ ಡಾ. ನಿರಂಜನ್ ಎನ್. ಚಿಪ್ಳೂಣ್ಕರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

>

LEAVE A REPLY

Please enter your comment!
Please enter your name here

Most Popular

Recent Comments

ಧರಣೇಂದ್ರ ಕುಮಾರ್ on ವಿಶ್ವಕ್ಕೆ ಕನಕ: ಕನಕದಾಸ
ಧರಣೇಂದ್ರ ಕುಮಾರ್ on ತುಳಸಿ ಪೂಜೆಯ ಮಹತ್ವ
ಧರಣೇಂದ್ರ ಕುಮಾರ್ on ಕಗ್ಗದ ಸಂದೇಶ
error: Content is protected !!