ಶಿವಂ ಎಲೆಕ್ಟ್ರಾನಿಕ್ಸ್‌ & ಕಮ್ಯೂನಿಕೇಶನ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ವಿಶೇಷ ಆಫರ್

ಕಾರ್ಕಳ : ಕಾರ್ಕಳ ಮಾರ್ಕೆಟ್‌ ರಸ್ತೆಯ ಮಹಾಲಕ್ಷ್ಮೀ ಪ್ರಭಾ ಕಾಂಪ್ಲೆಕ್ಸ್‌ ನಲ್ಲಿ 15 ವರ್ಷಗಳಿಂದ ಕಾರ್ಯಾಚರಿಸುತ್ತಿರುವ ಶಿವಂ ಎಲೆಕ್ಟ್ರಾನಿಕ್ಸ್‌ & ಕಮ್ಯೂನಿಕೇಶನ್‌ನಲ್ಲಿ ಯುಗಾದಿ ಹಬ್ಬದ ಪ್ರಯುಕ್ತ ಗ್ರಾಹಕರಿಗೆ ವಿಶೇಷ ಆಫರ್‌ ಕಲ್ಪಿಸಲಾಗಿದೆ. ಗೃಹಪಯೋಗಿ ವಸ್ತುಗಳ ಖರೀದಿ ಮೇಲೆ ದರದಲ್ಲಿ ರಿಯಾಯಿತಿ, ಎಕ್ಸ್ ಚೆಂಜ್‌ ಆಫರ್‌ ನೀಡಲಾಗಿದೆ ಎಂದು ಸಂಸ್ಥೆ ಪ್ರಕಟನೆಯಲ್ಲಿ ತಿಳಿಸಿದೆ.
ಟಿ.ವಿ. ರೆಫ್ರಿಜರೇಟರ್‌, ವಾಷಿಂಗ್ ಮೆಷಿನ್‌, ಮಿಕ್ಸರ್‌, ಗ್ರೈಂಡರ್‌ ಮೇಲೆ ವಿಶೇಷ ದರ ಕಡಿತವಿದೆ. ವಿವಿಧ ಕಂಪನಿಯ ಏರ್ ಕಂಡಿಷನರ್‌‌, ವಿವಿಧ ಮಾದರಿಯ ಸೋಫಾಸೆಟ್‌, ಡೈನಿಂಗ್‌ ಟೇಬಲ್‌, ವಿವಿಧ ವಿನ್ಯಾಸದ ಮಂಚ, ಡ್ರೆಸ್ಸಿಂಗ್‌ ಟೇಬಲ್‌, ಚಯರ್‌, ಆಫೀಸ್‌ ಫರ್ನಿಚರ್‌ಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ. ಎಲ್ಲ ಎಲೆಕ್ಟ್ರಾನಿಕ್‌ ಉಪಕರಣಗಳ ಮೇಲೆ 0% ಬಡ್ಡಿ ದರದಲ್ಲಿ ಬಜಾಜ್‌ ಸಾಲ ಸೌಲಭ್ಯವಿದೆ. ಅಜೆಕಾರಿನಲ್ಲೂ ನಮ್ಮ ಸಂಸ್ಥೆಯ ಬ್ರಾಂಚ್‌ ಕಾರ್ಯಚರಿಸುತ್ತಿದೆ ಎಂದು ಸಂಸ್ಥೆ ತಿಳಿಸಿದೆ.

ವಿಶೇಷತೆಗಳು
ಪ್ರಸಿದ್ಧ ಕಂಪನಿಗಳ ಎಲ್ಲಾ ಎಲೆಕ್ಟ್ರಾನಿಕ್‌ ಉಪಕರಣಗಳು ಆಕರ್ಷಕ ದರದಲ್ಲಿ.
ಸಿ.ಸಿ.ಟಿ.ವಿ. ಕ್ಯಾಮರಾ, ಹೋಮ್‌ ಸೆಕ್ಯೂರಿಟಿ ಸಿಸ್ಟಂ ಇತ್ಯಾದಿ.
‌ಹೊಸ ಮನೆಯ ಲೈಟಿಂಗ್‌ ಸಿಸ್ಟಮ್‌, ಎಲೆಕ್ಟ್ರಾನಿಕ್ಸ್‌ ಪಿಟ್ಟಿಂಗ್‌ ಹಾಗೂ ಆನುವಲ್‌ ಮೈಂಟೆನೆನ್ಸ್
ಗ್ರಾಹಕರ ಸೇವೆಗಾಗಿ ನುರಿತ ತಂತ್ರಜ್ಞರಿಂದ ಡೋರ್ ಸರ್ವೀಸ್ ವ್ಯವಸ್ಥೆಯಿದೆ.























































error: Content is protected !!
Scroll to Top