ಮುನಿಯಾಲು : ೨.೫೦ ಲಕ್ಷ ರೂ. ವೆಚ್ಚದ ಬಸ್ ಸ್ಟ್ಯಾಂಡ್‌ಕೊಡುಗೆ – ಸನ್ಮಾನ. January 27, 2021 / By Newskarkala Desk ಹೆಬ್ರಿ ಸಮೀಪದ ಮುನಿಯಾಲು ಸರ್ಕಾರಿ ಪ್ರಥಮದರ್ಜೆ ಕಾಲೇಜಿಗೆ ೨.೫೦ ಲಕ್ಷ ರೂ. ವೆಚ್ಚದಲ್ಲಿ ಸಾರ್ವಜನಿಕ ಬಸ್‌ತಂಗುದಾಣ ನಿರ್ಮಿಸಿಕೊಟ್ಟ ಮುನಿಯಾಲು ಲಯನ್ಸ್‌ಕ್ಲಬ್‌ನ ನೂತನ ಸದಸ್ಯರಾದ ಮುಂಬೈ ಉದ್ಯಮಿ ಪಡುಕುಡೂರು ಬಾಲಕೃಷ್ಣ ಶೆಟ್ಟಿ ಅವರನ್ನು ಸನ್ಮಾನಿಸಲಾಯಿತು. Share this: Share on WhatsApp (Opens in new window) WhatsApp Tweet Share on Telegram (Opens in new window) Telegram