ಜ. 24 : ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ-ಶ್ವಾನಗಳ ಪ್ರದರ್ಶನ

ಕಾರ್ಕಳ : ಪಶುಸಂಗೋಪನಾ ಇಲಾಖೆ, ಅಹಿಂಸಾ ಎನಿಮಲ್‌ ಕೇರ್‌ ಟ್ರಸ್ಟ್‌ ಬಜಗೋಳಿ, ಯುವವಾಹಿನಿ ಘಟಕ, ರೋಟರಿ ಆನ್ಸ್‌ ಕ್ಲಬ್‌ ಇವುಗಳ ಜಂಟಿ ಆಶ್ರಯದಲ್ಲಿ ಉಚಿತ ದೇಶಿ ಶ್ವಾನಗಳ ದತ್ತು ಕೊಡುವ ಶಿಬಿರ, ಉಚಿತ ಹುಚ್ಚು ನಾಯಿ ರೋಗ ನಿರೋಧಕ ಲಸಿಕಾ ಕಾರ್ಯಕ್ರಮ ಮತ್ತು ಶ್ವಾನಗಳ ಪ್ರದರ್ಶನ ಜ. 24ರಂದು ಕಾರ್ಕಳ ರೋಟರಿ ಬಾಲಭವನದಲ್ಲಿ ನಡೆಯಲಿದೆ ಎಂದು ಆನ್ಸ್‌ ಕ್ಲಬ್‌ ಅಧ್ಯಕ್ಷೆ ರಮಿತಾ ಶೈಲೇಂದ್ರ ರಾವ್‌ ಪ್ರಕಟನೆಯಲ್ಲಿ ತಿಳಿಸಿದ್ದಾರೆ.
ಅಂದು ಬೆಳಿಗ್ಗೆ 9:30ರಿಂದ ಸಂಜೆ 4 ಗಂಟೆಯವರೆಗೆ ಕಾರ್ಯಕ್ರಮ ನಡೆಯಲಿದೆ. 3ರಿಂದ 4:30ರ ವರೆಗೆ ಶ್ವಾನಗಳ ಪ್ರದರ್ಶನ ನಡೆಯಲಿದ್ದು, ಭಾಗವಹಿಸಿದ ಎಲ್ಲ ಶ್ವಾನಗಳಿಗೂ ಪದಕ ನೀಡಲಾಗುವುದು ಎಂದವರು ತಿಳಿಸಿದರು.























































































































error: Content is protected !!
Scroll to Top