ಕಾರ್ಕಳ : ಹಿರಿಯ ಮಕ್ಕಳ ತಜ್ಞ ಡಾ. ಪಿ. ಕೇಶವ್ ಮಲ್ಯ ಅವರು ಸೋಮವಾರದಿಂದ ಶನಿವಾರದವರೆಗೆ ಬೆಳಿಗ್ಗೆ 9ರಿಂದ 1 ಗಂಟೆ ಹಾಗೂ ಅಪರಾಹ್ನ 2:30ರಿಂದ 4.30 ಗಂಟೆವರೆಗೆ ನಿಟ್ಟೆ ಗಾಜ್ರಿಯಾ ಸ್ಪೆಷಾಲಿಟಿ ಆಸ್ಪತ್ರೆಯಲ್ಲಿ ತಪಾಸಣೆಗೆ ಲಭ್ಯವಿರುವರು ಎಂದು ಗಾಜ್ರಿಯಾ ಆಸ್ಪತ್ರೆ ಪ್ರಕಟನೆ ತಿಳಿಸಿದೆ.
ಡಾ. ಪಿ. ಕೇಶವ್ ಮಲ್ಯ ಗಾಜ್ರಿಯಾ ಆಸ್ಪತ್ರೆಯಲ್ಲಿ ಸೇವೆಗೆ ಲಭ್ಯ



























































