ಕುಕ್ಕುಂದೂರು : 5ನೇ ಬಾರಿ ಗ್ರಾ.ಪಂ. ಸದಸ್ಯರಾದ ಆಂತೋನಿ ಡಿʼಸೊಜಾ

ಕಾರ್ಕಳ : ನಕ್ರೆ ದೇವರಗುಡ್ಡೆ ವಾರ್ಡ್‌ನ ಅಭ್ಯರ್ಥಿ ಆಂತೋನಿ ಡಿʼಸೋಜಾ ಅವರು 5ನೇ ಬಾರಿಗೆ ಕುಕ್ಕುಂದೂರು ಗ್ರಾ.ಪಂ. ಸದಸ್ಯರಾಗಿ ಆಯ್ಕೆಯಾಗಿರುತ್ತಾರೆ. ಕುಕ್ಕುಂದೂರು ಗ್ರಾ.ಪಂ. ಅಧ್ಯಕ್ಷರಾಗಿ, ಕಾರ್ಕಳ ಎಪಿಎಂಸಿ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿರುವ ಆಂತೋನಿ ಡಿʼಸೋಜಾ ಅವರು ಪ್ರಸ್ತುತ ಕಾರ್ಕಳ ತೋಟಗಾರಿಕಾ ರೈತ ಉತ್ಪಾದಕ ಮಾರುಕಟ್ಟೆ ಸಮಿತಿ ಅಧ್ಯಕ್ಷರಾಗಿ, ಮಿಯ್ಯಾರು ಕಂಬಳ ಸಮಿತಿ ಉಪಾಧ್ಯಕ್ಷರಾಗಿ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಜನಜಾಗೃತಿ ವೇದಿಕೆ ವಲಯಾಧ್ಯಕ್ಷರಾಗಿರುತ್ತಾರೆ.























































































































error: Content is protected !!
Scroll to Top