ಪಡುಬಿದ್ರಿ : ಕಾರು-ಸ್ಕೂಟಿ ಡಿಕ್ಕಿ-ಕಾರ್ಕಳದ ಯುವಕ ಸಾವು

ಕಾರ್ಕಳ : ಪಡುಬಿದ್ರಿ ಆಭರಣ ಮೋಟಾರ್ಸ್‌ ಎದುರುಗಡೆ ಡಿ. 31ರ ಸಂಜೆ ನಡೆದ ಅಪಘಾತದಲ್ಲಿ ಕಾರ್ಕಳ ಕುಂಟಲ್ಪಾಡಿಯ ನಿವಾಸಿ ಅಶ್ವಿಲ್‌ ಸ್ಯಾಮ್ಸನ್‌ ಸೋನ್ಸ್‌ (21) ಸಾವಿಗೀಡಾಗಿದ್ದಾರೆ. ಕಾರು-ಸ್ಕೂಟಿ ಮುಖಾಮುಖಿ ಡಿಕ್ಕಿಯಾಗಿದ್ದು, ಡಿಕ್ಕಿಯ ರಭಸಕ್ಕೆ ಸವಾರ ಸಹಿತ ಸ್ಕೂಟಿ ರಸ್ತೆಗೆಸೆಯಲ್ಪಟ್ಟಿತು. ಪರಿಣಾಮ ಸವಾರ ಸ್ಥಳದಲ್ಲೇ ಮೃತಪಟ್ಟಿರುತ್ತಾರೆ.























































































































error: Content is protected !!
Scroll to Top