ಫೂಡೀಸ್ ಆಹಾರ ತಯಾರಿಕಾ ಸಂಸ್ಥೆಯಿಂದ ಉಚಿತ ಡೆಲಿವರಿ

ಕಾರ್ಕಳ : ಮುಖ್ಯರಸ್ತೆ ವಿಘ್ನೇಶ್‌ ಟವರ್ಸ್‌ನಲ್ಲಿ ಕಾರ್ಯನಿರ್ವಹಿಸುತ್ತಿರುವ ಫೂಡೀಸ್‌ ಆಹಾರ ತಯಾರಿಕಾ ಸಂಸ್ಥೆಯಿಂದ ಫುಡ್‌ ಐಟಂ ಹೋಮ್‌ ಡೆಲಿವರಿಯನ್ನು ಉಚಿತವಾಗಿ ನೀಡಲಾಗುವುದು. ಕಾರ್ಕಳ ನಗರ ಹಾಗೂ ಆಸುಪಾಸಿನ ಮನೆಗಳಿಗೆ ಫ್ರೀ ಡೆಲಿವರಿ ವ್ಯವಸ್ಥೆಯಿದೆ. ಹೊಸ ವರ್ಷದಂಗವಾಗಿ ಪಾರ್ಟಿ ಆರ್ಡರ್‌ಗಳಿಗೆ ದರದಲ್ಲಿ ವಿಶೇಷ ರಿಯಾಯಿತಿಯಿದ್ದು, ಸಸ್ಯಾಹಾರಿ ಹಾಗೂ ಮಾಂಸಾಹಾರಿಯ ವಿವಿಧ ಬಗೆಯ ಐಟಂಗಳಿಗೆ ಫೂಡೀಸ್‌ ಸಂಪರ್ಕಿಸುವಂತೆ ಸಂಸ್ಥೆಯವರು ತಿಳಿಸಿದ್ದಾರೆ. ಸಂಪರ್ಕ ಸಂಖ್ಯೆ 7204970107, 9449958077























































































































error: Content is protected !!
Scroll to Top