ಬೆಳ್ಮಣ್, ಆ.2 : ನಂದಳಿಕೆ ಕ್ರಾಸ್ ನಲ್ಲಿಂದು ಬಸ್ ಮತ್ತು ಕಾರಿನ ನಡುವೆ ಢಿಕ್ಕಿ ಸಂಭವಿಸಿದೆ. ಕಾರಿನ ಮುಂಭಾಗ ಜಖಂಗೊಂಡಿದೆ. ಯಾವುದೇ ಗಂಭೀರ ಹಾನಿ ಸಂಭವಿಸಿಲ್ಲ. ಕಾರು ಮತ್ತು ಬಸ್ಸಿನಲ್ಲಿದ್ದವರು ಸುರಕ್ಷಿತವಾಗಿ ಪಾರಾಗಿದ್ದಾರೆ.
ನಂದಳಿಕೆ : ಕಾರು-ಬಸ್ ಢಿಕ್ಕಿ

August 2, 2020 / By
Newskarkala Desk










