ತರಕಾರಿ ದರದಲ್ಲಿ ಇಳಿಕೆ : ಮೀನಿನ ದರದಲ್ಲಿ ಯಥಾಸ್ಥಿತಿ
ಕಾರ್ಕಳ : ಕಾರ್ಕಳ ಮಾರುಕಟ್ಟೆಯಲ್ಲಿ ಕಳೆದ ಶನಿವಾರಕ್ಕೆ ಹೋಲಿಸಿದೆ ತರಕಾರಿ ದರದಲ್ಲಿ ಸ್ವಲ್ಪ ಪ್ರಮಾಣದಲ್ಲಿ ಇಳಿಕೆ ಕಂಡಿದೆ. ಇನ್ನು ಹಣ್ಣು ಮತ್ತು ಮೀನಿನ ದರದಲ್ಲಿ ಯಥಾಸ್ಥಿತಿಯಿದೆ. ತರಕಾರಿ ದರ ಕೆ.ಜಿ. ಗೆಕೊತ್ತಂಬರಿ ಸೊಪ್ಪು: 80-100 ರೂ., ಮುಳ್ಳುಸೌತೆ : 40ರೂ., ಶುಂಠಿ : 80ರೂ., ಟೊಮ್ಯಾಟೋ : 25-30 ರೂ., ಈರುಳ್ಳಿ :25 ರೂ., ಬಟಾಟೆ : 25-30 ರೂ., ಬೆಳ್ಳುಳ್ಳಿ 160: ರೂ., ಸೌತೆ : 25 ರೂ., ಬೀನ್ಸ್ : 50-60 ರೂ., ಕಾಯಿಮೆಣಸು
ತರಕಾರಿ ದರದಲ್ಲಿ ಇಳಿಕೆ : ಮೀನಿನ ದರದಲ್ಲಿ ಯಥಾಸ್ಥಿತಿ Read More »



