ಮಂಗಳೂರು ದಸರಾ ಹುಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ
ಮಂಗಳೂರು : ನ್ಯೂ ಯುವಕ ಮಂಡಲ ಮಾರ್ನೆಮಿಕಟ್ಟೆ ಮಂಗಳಾದೇವಿ, ಬಿಲ್ಲವ ಬ್ರಿಗೇಡ್ ಕೇಂದ್ರೀಯ ಮಂಡಳಿ ಮಂಗಳೂರು, ಬಿಲ್ಲವ ಬ್ರಿಗೇಡ್ ವತಿಯಿಂದ ಅ. 2ರಿಂದ 5ರವರೆಗೆ ಮಂಗಳೂರಿನಲ್ಲಿ ದಸರಾ ಮಹೋತ್ಸವ ನಡೆಯಲಿದ್ದು, ಇದರ ಆಮಂತ್ರಣ ಪತ್ರಿಕೆಯನ್ನು ಸೆ. 25ರಂದು ದ. ಕ. ಜಿಲ್ಲಾ ಉಸ್ತುವಾರಿ ಸಚಿವ ವಿ. ಸುನೀಲ್ ಕುಮಾರ್ ಕಾರ್ಕಳದಲ್ಲಿ ಬಿಡುಗಡೆಗೊಳಿಸಿದರು. ಅ. 2ರಂದು ರಾತ್ರಿ ಸಮಯ 7ಕ್ಕೆ ಬಿಲ್ಲವ ಬ್ರಿಗೇಡ್ ವೇದಿಕೆಯಲ್ಲಿ ಊದು ಕಾರ್ಯಕ್ರಮ, ಅ.4 ರಂದು ಮುಂಜಾನೆ ಸಮಯ 10ಕ್ಕೆ ಪಿಲಿನಲಿಕೆ, ರಾತ್ರಿ 8ಕ್ಕೆ […]
ಮಂಗಳೂರು ದಸರಾ ಹುಲಿ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆ Read More »









