ಮೆಹಂದಿ ಕಾರ್ಯಕ್ರಮದಲ್ಲಿ ಹರಡಿತು ಮಾರಕ ಕೊರೊನಾ-ನವವಧು ಸೇರಿ 8 ಮಂದಿಗೆ ಪಾಸಿಟಿವ್
ಉಡುಪಿ : ಸರಕಾರವೇನೂ ಸೀಮಿತ ಜನರು ಭಾಗವಹಿಸಬೇಕೆಂಬ ಷರತ್ತು ವಿಧಿಸಿ ಮದುವೆ, ನಿಶ್ಚಿತಾರ್ಥ ಮತ್ತಿತರ ಶುಭ ಕಾರ್ಯಗಳಿಗೆ ಅನುಮತಿ ನೀಡುತ್ತದೆ. ಆದರೆ ಜನರು ಮಾತ್ರ ಸರಕಾರ ವಿಧಿಸಿದ ಷರತ್ತುಗಳನ್ನು ಗಾಳಿಗೆ ತೂರಿ ತಮ್ಮಿಷ್ಟದಂತೆ ಕಾರ್ಯಕ್ರಮ ನಡೆಸುತ್ತಾರೆ. ಉಡುಪಿ ಜಿಲ್ಲೆಯಲ್ಲಿ ಹೀಗೆ ಒಂದು ಮದುವೆ ಕಾರ್ಯಕ್ರಮ ನಡೆಸಿ ಈಗ ಹಲವು ಮಂದಿ ಕೊರೊನಾ ಸೋಂಕಿಗೆ ತುತ್ತಾಗಿ ಆತಂಕದ ಪರಿಸ್ಥಿತಿ ನಿರ್ಮಾಣವಾಗಿದೆ. ನವವಧು ಸೇರಿದಂತೆ ಮೆಹಂದಿಗೆ ಬಂದಿದ್ದ 7 ಮಂದಿಗೆ ಕೊರೊನಾ ಸೋಂಕು ದೃಢಪಟ್ಟಿದೆ. ಇದರಿಂದಾಗಿ ಮದುವೆಗೆ ಬಂದಿದ್ದ ಜನರೀಗ […]
ಮೆಹಂದಿ ಕಾರ್ಯಕ್ರಮದಲ್ಲಿ ಹರಡಿತು ಮಾರಕ ಕೊರೊನಾ-ನವವಧು ಸೇರಿ 8 ಮಂದಿಗೆ ಪಾಸಿಟಿವ್ Read More »
