ಸಂಪಾದಕೀಯ – ರೈನಾ ರೈಸಲು ಇನ್ನೂ ಬಾಕಿಯಿತ್ತು…
ಧೋನಿಯ ಗೆಳೆತನಕ್ಕಾಗಿ ಆತನೊಂದಿಗೆ ನಿವೃತ್ತಿ ಘೋಷಣೆ ಮಾಡಿದ ಸುರೇಶ್ ರೈನಾ ಅವಸರದ ನಿರ್ಧಾರ ಮಾಡಿದರೋ ಎಂದನಿಸುತ್ತಿದೆ. ಅವರಿಗಿನ್ನೂ 33 ವರ್ಷ. ಮಧ್ಯಮ ಕ್ರಮಾಂಕದ ಅತ್ಯಂತ ಆಕ್ರಮಣಕಾರಿ ಎಡಗೈ ಆಟಗಾರ, ಕ್ರಿಕಟಿನ ಮೂರೂ ಆವೃತಿಗಳಲ್ಲಿ ಶತಕ ಬಾರಿಸಿದ ಏಕೈಕ ಭಾರತೀಯ. ಅತಿ ಹೆಚ್ಚು ಏಕದಿನ ಸಿಕ್ಸರ್ ಬಾರಿಸಿದ ಭಾರತೀಯ.ಏಕದಿನ ಪಂದ್ಯಗಳಲ್ಲಿ 5,500ಕ್ಕೂ ಹೆಚ್ಚು ರನ್ ಗಳನ್ನು ಪೇರಿಸಿದ ಒಬ್ಬ ಬಲಿಷ್ಠ ಆಲ್ ರೌಂಡರ್, ಒಬ್ಬ ಉತ್ತಮ ಆಫ್ ಸ್ಪಿನ್ನರ್ ಮತ್ತು ಜಗತ್ತಿನ ಅತ್ಯತ್ತಮ ಪೀಲ್ಡರ್‌ಗಳಲ್ಲಿ ಒಬ್ಬರಾಗಿದ್ದ ಸುರೇಶ್ ರೈನಾ […]
ಸಂಪಾದಕೀಯ – ರೈನಾ ರೈಸಲು ಇನ್ನೂ ಬಾಕಿಯಿತ್ತು… Read More »




