ಇಂದಿನ ಐಕಾನ್ – ಬಾಲಿವುಡ್ಡಿನ ರೆಬೆಲ್ ಸ್ಟಾರ್ ನಟಿ ಕಂಗನಾ ರಣಾವತ್
ಒಂದು ಕಡೆ ಪ್ರತಿಭಾವಂತ ನಟಿ, ಮತ್ತೊಂದು ಕಡೆ ಸರಕಾರವನ್ನೇ ಎದುರು ಹಾಕಿಕೊಳ್ಳುವ ದಿಟ್ಟತನ, ಇನ್ನೊಂದು ಕಡೆ ಬಾಲಿವುಡ್ಡಿನಲ್ಲಿ ದಶಕಗಳಿಂದ ತಲೆ ಎತ್ತಿರುವ ಸ್ವಜನ ಪಕ್ಷಪಾತದ ವಿರುದ್ಧ ಧ್ವನಿ ಎತ್ತುವ ದಿಟ್ಟತನ…. ಇವೆಲ್ಲವೂ ಸೇರಿದರೆ ಅದು ಕಂಗನಾ ಎಂದು ಯಾರು ಬೇಕಾದರೂ ಹೇಳಬಹುದು! ಹಿಮಾಚಲ ಪ್ರದೇಶದ ಒಂದು ಪುಟ್ಟ ನಗರದಿಂದ ಮುಂಬಯಿಗೆ ಬಂದು ಯಾವ ಗಾಡ್ ಫಾದರ್ ಕೃಪೆ ಇಲ್ಲದೆ ಗಟ್ಟಿಯಾಗಿ ನೆಲೆ ಊರಿದ್ದು ಮಾತ್ರವಲ್ಲ ತನ್ನ ಅಪಾರ ಪ್ರತಿಭೆಯನ್ನು ಒರೆಗೆ ಹಚ್ಚಿದ್ದು, ಸಾಲು ಸಾಲು ಯಶಸ್ವೀ […]
ಇಂದಿನ ಐಕಾನ್ – ಬಾಲಿವುಡ್ಡಿನ ರೆಬೆಲ್ ಸ್ಟಾರ್ ನಟಿ ಕಂಗನಾ ರಣಾವತ್ Read More »








