ಇಂದಿನ ಐಕಾನ್ – ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್
ಕನ್ನಡ ಚಿತ್ರರಂಗ ಕಂಡ ಅತ್ಯಂತ ಸ್ಫುರದ್ರೂಪಿ ನಟ, ನಿರ್ಮಾಪಕ, ಗಾಯಕ, ಎಲ್ಲಾ ರೀತಿಯ ಪಾತ್ರಗಳಿಗೂ ನ್ಯಾಯ ಸಲ್ಲಿಸಿದ ಡಾಕ್ಟರ್ ವಿಷ್ಣುವರ್ಧನ ಅವರಿಗೆ ಇಂದು 70ನೆಯ ಹುಟ್ಟುಹಬ್ಬ. 2009ರಲ್ಲಿ ಅವರು ಚಂದನವನದಲ್ಲಿ ಬಿಟ್ಟು ಹೋಗಿರುವ ಶೂನ್ಯವನ್ನು ಇದುವರೆಗೆ ಯಾರಿಗೂ ತುಂಬಿಸಲು ಸಾಧ್ಯವಾಗಿಲ್ಲ ಎನ್ನುವುದು ಅವರ ಪ್ರತಿಭೆಗೆ ಒಂದು ನಿದರ್ಶನ! 1950ರಲ್ಲಿ ಮೈಸೂರಿನಲ್ಲಿ ಜನಿಸಿದ ಅವರಿಗೆ ಹೆತ್ತವರು ಇಟ್ಟ ಹೆಸರು ಸಂಪತ್ ಕುಮಾರ್. ಕೇವಲ 5 ವರ್ಷ ಪ್ರಾಯದಲ್ಲಿ ಶಿವಶರಣೆ ನಂಬಿಯಕ್ಕ ಮತ್ತು ಕೋಕಿಲ ವಾಣಿ ಎಂಬ […]
ಇಂದಿನ ಐಕಾನ್ – ಸಾಹಸ ಸಿಂಹ, ಅಭಿನಯ ಭಾರ್ಗವ ಡಾ.ವಿಷ್ಣುವರ್ಧನ್ Read More »









