ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸರಿಗೆ ಸನ್ಮಾನ
ಕಾರ್ಕಳ : ಮಹಿಳಾ ದಿನಾಚರಣೆ ಅಂಗವಾಗಿ ಜೆಸಿಐ ಕಾರ್ಕಳ ರೂರಲ್ ನ ಲೇಡಿ ಜೆಸಿ ವಿಭಾಗ ವತಿಯಿಂದ ಕಾರ್ಕಳ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ಸಲ್ಲಿಸುತ್ತಿರುವ ಮಹಿಳಾ ಪೊಲೀಸರನ್ನು ಸನ್ಮಾನಿಸಲಾಯಿತು. ಸಂಪಾ ಶೆಟ್ಟಿ. ಶೋಭಾ, ಸುಜಯಾ, ಶಶಿಕಲಾ, ಗೀತಾ, ಸುಮಿತ್ರಾ, ಅರ್ಚನಾ, ಲಕ್ಷ್ಮೀ, ಸಂಧ್ಯಾ ಅವರನ್ನು ಸನ್ಮಾನಿಸಲಾಯಿತು.ಈ ವೇಳೆ ಮಾತನಾಡಿದ ನಗರ ಠಾಣೆ ಪಿಎಸ್ಐ ಮುರಳೀಧರ್ ನಾಯ್ಕ್, ಮಹಿಳಾ ದಿನಾಚರಣೆ ಸಂದರ್ಭ ಮಹಿಳಾ ಪೊಲೀಸರನ್ನು ಜೇಸಿಐ ಸಂಸ್ಥೆ ಗೌರವಿಸುತ್ತಿರುವುದು ಅರ್ಥಪೂರ್ಣ ಕಾರ್ಯವೆಂದರು.ಸನ್ಮಾನ ಸ್ವೀಕರಿಸಿ ಮಾತನಾಡಿದ ಸಂಪಾ ಶೆಟ್ಟಿ, ಜೆಸಿಐ […]
ಮಹಿಳಾ ದಿನಾಚರಣೆ ಅಂಗವಾಗಿ ಮಹಿಳಾ ಪೊಲೀಸರಿಗೆ ಸನ್ಮಾನ Read More »










