ಜೆಎಂಜೆಯಲ್ಲಿ ದೀಪಾವಳಿ ಹಬ್ಬದ ವಿಶೇಷ ಆಫರ್‌

ಕಾರ್ಕಳ : ಕಾರ್ಕಳದಲ್ಲಿ ಉತ್ತಮ ಗುಣಮಟ್ಟದ ಉತ್ಪನ್ನದೊಂದಿಗೆ ಸೇಲ್ಸ್ ಮತ್ತು ಸರ್ವಿಸ್‌ನಲ್ಲಿ ಮನೆ ಮಾತಾಗಿರುವ ಜೆ.ಎಂ.ಜೆ. ಇಲೆಕ್ಟ್ರಾನಿಕ್ಸ್‌ ಫರ್ನಿಚರ್ಸ್‌ನಲ್ಲಿ ದೀಪಾವಳಿ ಹಬ್ಬದ ವಿಶೇಷ ಮಾರಾಟ ಮತ್ತು ವಿಶೇಷ ಆಫರ್‌ ಅ. 14 ರಿಂದ 31ರವರೆಗೆ ಇರಲಿದೆ.

ಕಾರ್ಕಳ ಮಂಗಳೂರು ರಸ್ತೆಯ ಸಕೀನ ಪ್ಲಾಜದಲ್ಲಿ ಹಾಗೂ ಶಿರ್ವ ಮರೀನಾ ಗ್ರೇಸ್ ಬಿಲ್ಡಿಂಗ್‌ನಲ್ಲಿ ಕಾರ್ಯಾಚರಿಸುತ್ತಿರುವ ಜೆಎಂಜೆ ಇಲೆಕ್ಟ್ರಾನಿಕ್ಸ್‌ನಲ್ಲಿ ವಿಸ್ತಾರವಾದ ಇಲೆಕ್ಟ್ರಾನಿಕ್ಸ್ ಮತ್ತು ಫರ್ನಿಚರ್ ಡಿಸ್ಪ್ಲೇಯಿದ್ದು, ಆಫರ್‌ ಪ್ರಯುಕ್ತ ಎಲ್‌ಇಡಿ ಟೀವಿಗಳು 5990 ಆರಂಭ, 26990 ರೂ. ಗೆ ಎಸಿ (ಇನ್ಸ್ಟಾಲೇಶನ್‌ ಉಚಿತ ಮತ್ತು ಬಹುಮಾನ), 9990 ರೂ. 7 ಕೆ.ಜಿಯ ಸೆಮಿ ವಾಶಿಂಗ್‌ ಮಷಿನ್‌ (ಫ್ರಿ ಐರನ್‌ ಬಾಕ್ಸ್‌ & ಬಹುಮಾನ), ಸಿಂಗಲ್‌ ಡೂರ್‌ ರೆಫರಿಜೆರೇಟರ್ 12990ರಿಂದ ಆರಂಭ (ಫ್ರಿ ಸ್ಟ್ಯಾಂಡ್), 2990ಕ್ಕೆ ಮಿಕ್ಸರ್‌ ಗ್ರೈಂಡರ್‌ (ಎಕ್ಸ್ಚೇಂಜ್‌ ಮತ್ತು ಬಹುಮಾನ), 7990ಕ್ಕೆ ಕಪಾಟು ಆರಂಭ (ಬಹುಮಾನ), 2 ಲೀ. ಟಿಲ್ಟಿಂಗ್‌ ಗ್ರೈಂಡರ್‌ 5490 (ಅಂಡರ್‌ ಎಕ್ಸ್ಚೆಂಜ್‌ ಮತ್ತು ಬಹುಮಾನ), 2 ಬರ್ನರ್‌ ಗ್ಲಾಸ್‌ ಟಾಪ್‌ 2490 ರೂ. ಪ್ರಾರಂಭ, 3 ಸೀಟರ್‌ ಸೋಫಾ 4990 ರೂ. ಗೆ ಪ್ರಾರಂಭ, 200 ಲೀ.ನ ಸೋಲಾರ್‌ ವಾಟರ್‌ ಹೀಟರ್‌ 22,990 ರೂ. ಪ್ರಾರಂಭವಾಗಲಿದ್ದು, 10 ವರ್ಷ ವ್ಯಾರಂಟಿ ಇದೆ.

ಸೋನಿ, ಸ್ಯಾಮ್ ಸಾಂಗ್, ಎಲ್‌ಜಿ, ಪಾನಸೋನಿಕ್, ಹೈರ್, ಪ್ರೆಸ್ಟೀಜ್, ಕರ್ಲಾನ್‌, ಪ್ರೀತಿ, ಗ್ವಾಡ್ರೆಜ್‌ ಇಂಟಿರಿಯೋ, vidiem, ನೀಲ್‌ ಕಮಲ್‌ ಸೇರಿದಂತೆ ಪ್ರಸಿದ್ಧ ಬ್ರ್ಯಾಂಡ್‌ನ ಉತ್ಪನ್ನಗಳು ಇಲ್ಲಿ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ 9845110840, 9844896668 (ಕಾರ್ಕಳ) ಹಾಗೂ 9741311424, 8431656326 (ಶಿರ್ವ) ದೂರವಾಣಿ ಸಂಖ್ಯೆಗೆ ಸಂಪರ್ಕಿಸಬಹುದು ಎಂದು ಸಂಸ್ಥೆಯ ಮಾಲಕರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.























































































































error: Content is protected !!
Scroll to Top