ಹೆಬ್ರಿ ತಾಲೂಕಿನಲ್ಲಿ ದಾಖಲೆ ಮಳೆ (2431 ಮಿ.ಮೀ.)

ಕಾರ್ಕಳ : ಕರಾವಳಿ ಭಾಗದಲ್ಲಿ ನಿರಂತರವಾಗಿ ಮಳೆಯಾಗುತ್ತಿದ್ದು ನದಿಗಳು ಮೈದುಂಬಿ‌ ಹರಿಯುತ್ತಿದೆ. ಉಡುಪಿ ಜಿಲ್ಲೆಯಲ್ಲಿ ದಾಖಲೆ ಪ್ರಮಾಣದಲ್ಲಿ ಮಳೆಯಾಗಿದೆ. ಜನವರಿ 1ರಿಂದ ಜುಲೈ 7ವರೆಗೆ ಉಡುಪಿ ಜಿಲ್ಲೆಯ ತಾಲೂಕುವಾರು ಮಳೆ ಪ್ರಮಾಣ ಇಂತಿದೆ. ಹೆಬ್ರಿ ತಾಲೂಕಿನಲ್ಲಿ ಗರಿಷ್ಠ ಅಂದರೆ 2431 ಮಿ.ಮೀ. ಮಳೆಯಾಗಿದ್ದರೆ, ಕಾಪು ತಾಲೂಕು ಕನಿಷ್ಠ 1725 ಮಿ.ಮೀ. ಮಳೆ ದಾಖಲಾಗಿದೆ. ಕಾರ್ಕಳ ತಾಲೂಕಿನಲ್ಲಿ 1836 ಮಿ.ಮೀ., ಕುಂದಾಪುರ 1976 ಮಿ.ಮೀ., ಉಡುಪಿ 1869 ಮಿ.ಮೀ., ಬೈಂದೂರು 2272 ಮಿ.ಮೀ., ಬ್ರಹ್ಮಾವರ 1899 ಮಿ.ಮೀ., ಮಳೆಯಾಗಿದೆ.

















































































































































error: Content is protected !!
Scroll to Top