ನಿಟ್ಟೆ ಕಾಲೇಜಿನ ರೋಸ್ ಡಿʼಸಿಲ್ವ ಅವರಿಗೆ ನಾಲ್ಕನೇ ರ್‍ಯಾಂಕ್ April 20, 2022 / By newskarkala desk ಕಾರ್ಕಳ : ಮಂಗಳೂರು ವಿವಿ ನಡೆಸಿದ ಪದವಿ ಪರೀಕ್ಷೆಯಲ್ಲಿ ಡಾ. ನಿಟ್ಟೆ ಶಂಕರ ಅಡ್ಯಂತಾಯ ಸ್ಮಾರಕ ಪ್ರಥಮ ದರ್ಜೆ ಕಾಲೇಜಿನ ಬಿ.ಕಾಂ. ವಿದ್ಯಾರ್ಥಿನಿ ಕುಮಾರಿ ರೋಸ್ ಡಿʼಸಿಲ್ವ ಅವರು 4ನೇ ರ್‍ಯಾಂಕ್ ಪಡೆದಿರುತ್ತಾರೆ. Share this: Share on WhatsApp (Opens in new window) WhatsApp Tweet Share on Telegram (Opens in new window) Telegram