ಸಾಣೂರು : ಪ್ರಕೃತಿ ನ್ಯಾಶನಲ್ ಸ್ಕೂಲ್ ಮತ್ತು ಪೋಡಾಕ್ ಬೂಟ್ ಕ್ಯಾಂಪ್ ಪ್ರೈವೆಟ್ ಲಿಮಿಟೆಡ್‌ನ ಸಹಭಾಗಿತ್ವದಲ್ಲಿ ವಿದ್ಯಾರ್ಥಿಗಳಿಗಾಗಿ ಪ್ರಕೃತಿ ಬೇಸಿಗೆ ಶಿಬಿರ ಎ.11 ರಿಂದ 20 ರ ವರೆಗೆ ಪ್ರಕೃತಿ ಶಾಲೆಯಲ್ಲಿ ಜರುಗಲಿದೆ. ಶಿಬಿರದಲ್ಲಿ ಬೂಟ್ ಕ್ಯಾಂಪ್, ಬೀಚ್ ಬೂಟ್ ಕ್ಯಾಂಪ್, ಜಂಗಲ್ ಕ್ಯಾಂಪ್, ಹೊರಾಂಗಣ ಶಿಬಿರ, ಬಿಲ್ಲುಗಾರಿಕೆ (ಆರ್ಚರಿ), ಓಬ್ಸ್ಟೇಕಲ್ ಚಾಲೆಂಜ್, ತಂಡದ ಆಟಗಳು ಮತ್ತು ಇನ್ನಿತರ ಚಟುವಟಿಕೆಗಳು ಇರಲಿವೆ. ಶಿಬಿರದಲ್ಲಿ ಭಾಗವಹಿಸಲು ಆಸಕ್ತಿ ಹೊಂದಿರುವ ವಿದ್ಯಾರ್ಥಿಗಳಿಗಾಗಿ ಬಸ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ಈ ಕುರಿತಂತೆ ಹೆಚ್ಚಿನ ಮಾಹಿತಿಗಾಗಿ 9108529363, 9901588966, 8217098132 ದೂರವಾಣಿ ಸಂಖ್ಯೆಗಳನ್ನು ಸಂಪರ್ಕಿಸಬಹುದಾಗಿದೆ.
ಎ.11 -20: ‘ಪ್ರಕೃತಿ ಬೇಸಿಗೆ ಶಿಬಿರ 2022’
























