ಕಾರ್ಕಳ : ನಿಟ್ಟೆ ಗ್ರಾಮದ ಮುಂಡಿಮನೆ ಕಮಲಾ ಪೂಜಾರಿ (99) ಮೇ 24ರಂದು ಸ್ವಗೃಹದಲ್ಲಿ ನಿಧನ ಹೊಂದಿದರು.
ಆಯುರ್ವೇದ ಹಾಗೂ ಜಾನುವಾರುಗಳಿಗೆ ಗಿಡ ಮೂಲಿಕೆ ಔಷಧಿ ನೀಡುವುದಲ್ಲಿ ಖ್ಯಾತರಾಗಿದ್ದರು.
ಮೃತರು ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ
ನಿಟ್ಟೆ ಮುಂಡಿಮನೆ ಕಮಲಾ ಪೂಜಾರಿ ನಿಧನ

May 28, 2021 / By
newskarkala desk







































