ರೆಡ್‌ ಕ್ರಾಸ್‌ ಸಂಸ್ಥೆ ಚೇರ್‌ಮನ್‌ ಆಗಿ ಡಾ. ಕೆ. ಆರ್.‌ ಜೋಶಿ ಪುನರಾಯ್ಕೆ

ಕಾರ್ಕಳ : ಮುಂದಿನ ಮೂರು ವರ್ಷಗಳ ಅವಧಿಗೆ ರೆಡ್‌ಕ್ರಾಸ್‌ ಸಂಸ್ಥೆ ಕಾರ್ಕಳ ಘಟಕದ ಚೇರ್‌ಮನ್‌ ಆಗಿ ಡಾ. ಕೆ.ಆರ್.‌ ಜೋಶಿ ಪುನರಾಯ್ಕೆಯಾಗಿರುತ್ತಾರೆ. ಉಪಾಧ್ಯಕ್ಷರಾಗಿ ಶೇಖರ್‌ ಎಚ್.‌, ಕಾರ್ಯದರ್ಶಿಯಾಗಿ ವೃಷಭರಾಜ್‌ ಕಡಂಬ, ಖಜಾಂಚಿಯಾಗಿ ರವೀಂದ್ರನಾಥ ಪೈ, ಕಾರ್ಯಕಾರಿ ಸಮಿತಿ ಸದಸ್ಯರಾಗಿ ಡಾ. ಜ್ಞಾನೇಶ್‌ ಕಾಮತ್‌, ಪದ್ಮಪ್ರಸಾದ್‌ ಜೈನ್‌, ಹರಿಪ್ರಕಾಶ್‌ ಶೆಟ್ಟಿ ಬಿ., ಶೈಲೇಂದ್ರ ರಾವ್‌, ಶಶಿಕಲಾ ಕೆ. ಹೆಗ್ಡೆ, ಗೀತಾ ಸುಧೀರ್‌ ಕಾಮತ್‌, ಸಂತೋಷ್‌ ಕುಮಾರ್‌ ಆಯ್ಕೆಯಾಗಿರುತ್ತಾರೆ. ಸುರೇಶ್‌ ಡಿ. ಭಟ್‌ ರಾಜ್ಯ ಪ್ರತಿನಿಧಿಯಾಗಿ, ಬಿ. ಪದ್ಮನಾಭ ಗೌಡ, ಆರ್.‌ ತುಕಾರಾಮ ನಾಯಕ್‌, ಡಾ. ಸುಧಾಕರ್‌ ಶೆಟ್ಟಿ, ಜನಾರ್ದನ್‌ ಇಡ್ಯ, ಮಂಜುನಾಥ್‌ ಎ. ಕೋಟ್ಯಾನ್‌, ಮೋಹನ್‌ ಶೆಣೈ ಎರ್ಮಾಲ್‌ ಸಲಹೆಗಾರರನ್ನಾಗಿ ಆಯ್ಕೆ ಮಾಡಲಾಗಿದೆ.























































































































error: Content is protected !!
Scroll to Top