ಕಾರ್ಕಳ : ತೆಳ್ಳಾರು ಸಮೀಪದ ಮುಂಡ್ಲಿ ಅರ್ಬಿ ಫಾಲ್ಸ್ ವೀಕ್ಷಣೆಗೆ ಬಂದಿದ್ದ ಯುವಕರ ತಂಡದಲ್ಲಿದ್ದ ವೇಣೂರು ಪಡ್ಯನಡ್ಕ ನಿವಾಸಿ ಕಿರಣ್ (21) ಮೃತಪಟ್ಟ ಘಟನೆ ಡಿ. 20ರ ಸಂಜೆ ನಡೆದಿದೆ. ಐವರ ತಂಡ ಫಾಲ್ಸ್ ವೀಕ್ಷಣೆಗೆ ಬಂದಿದ್ದು. ತಂಡದಲ್ಲಿದ್ದ ಈಜು ಬಾರದ ಕಿರಣ್ ಕಾಲು ಜಾರಿ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ. ಅಜೆಕಾರು ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮುಂಡ್ಲಿ : ಕಾಲು ಜಾರಿ ನೀರಿಗೆ ಬಿದ್ದು ಯುವಕ ಸಾವು








