ಕೊರೊನಾ : ಉಡುಪಿಯಲ್ಲಿ 136 ಪೊಸಿಟಿವ್‌

0

ಉಡುಪಿ , ಆ. 1: ಉಡುಪಿ ಜಿಲ್ಲೆಯಲ್ಲಿಂದು 136 ಮಂದಿಯಲ್ಲಿ ಕೊರೊನಾ ಪೊಸಿಟಿವ್‌ ಪತ್ತೆಯಾಗಿದೆ. 716 ಮಂದಿಯಲ್ಲಿ ನೆಗೆಟಿವ್‌ ವರದಿ ಬಂದಿದೆ. ಈ  ವರೆಗೆ ಉಡುಪಿಯಲ್ಲಿ 4492 ಮಂದಿಯಲ್ಲಿ ಕೊರೊನಾ ಪೊಸಿಟಿವ್‌ ಬಂದಿದ್ದು, 2646 ಮಂದಿ ಸಂಪೂರ್ಣ  ಗುಣಮುಖರಾಗಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 1811 ಸಕ್ರಿಯ ಪ್ರಕರಣಗಳಿವೆ. ಈ ವರೆಗೆ 35 ಮಂದಿ ಕೊರೊನಾ ಸೋಂಕಿನಿಂದ ಮೃತರಾಗಿದ್ದಾರೆ.

Previous articleಉಡುಪಿ ಜಿಲ್ಲೆಯಲ್ಲಿಂದು 136 ಕೊರೊನಾ ಪಾಸಿಟಿವ್‌
Next articleಸಾಮಾಜಿಕ ಜಾಲ ತಾಣಗಳಲ್ಲಿ ಯಕ್ಷಗಾನ -ಒಂದು ಅನಿಸಿಕೆ

LEAVE A REPLY

Please enter your comment!
Please enter your name here