ಅನೂಹ್ಯ ಬಿಜೆಪಿ ರಣತಂತ್ರ
ವರುಣಾ, ಕನಕಪುರದಲ್ಲಿ ಪಕ್ಷದ ವರ್ಚಸ್ಸು ಪಣಕ್ಕಿಟ್ಟು ಸ್ಪರ್ಧೆ ಬೆಂಗಳೂರು : ಚುನಾವಣೆಯಲ್ಲಿ ಸೋಲು ಮತ್ತು ಗೆಲುವಿನಷ್ಟೇ ಅದಕ್ಕಾಗಿ ಹೆಣೆಯುವ ರಣತಂತ್ರವೂ ರೋಚಕಗಿರುತ್ತದೆ. ಅದರಲ್ಲೂ ಬಿಜೆಪಿಯ ಈಗಿನ ನಾಯಕತ್ವ ಇಂಥ ಅನೂಹ್ಯ ರಣತಂತ್ರ ಹೆಣೆಯುವಲ್ಲಿ ನಿಸ್ಸೀಮ ಎನಿಸಿಕೊಂಡಿದೆ. ಬಿಜೆಪಿಯ ಚುನಾವಣಾ ಚಾಣಕ್ಯ ಅಮಿತ್ ಶಾ ರೂಪಿಸುವ ತಂತ್ರಗಳು ಎದುರಾಳಿಗಳನ್ನು ತಬ್ಬಿಬ್ಬುಗೊಳಿಸಿ ಬಿಡುತ್ತವೆ. ಇದೀಗ ಕರ್ನಾಟಕದ ವಿಧಾನಸಭೆ ಚುನಾವಣೆಯಲ್ಲೂ ಬಿಜೆಪಿ ಇದೇ ರೀತಿಯ ತಂತ್ರಗಾರಿಕೆಯನ್ನು ರೂಪಿಸಿರುವುದು ನಿಚ್ಚಳವಾಗುತ್ತದೆ. ಬಿಜೆಪಿ ಬಿಡುಗಡೆಗೊಳಿಸಿದ ಮೊದಲ ಮತ್ತು ಎರಡನೇ ಪಟ್ಟಿಯಲ್ಲೇ ಹಲವು ಅಚ್ಚರಿಗಳಿವೆ. ಗೆಲುವು
ಅನೂಹ್ಯ ಬಿಜೆಪಿ ರಣತಂತ್ರ Read More »





