‘ಎಚ್ಚರ’ ಪಿಂಕ್ ವಾಟ್ಸಾಪ್ ಎಂಬ ಮೋಹಕ್ಕೆ ಬಲಿಯಾಗದಿರಿ !
ಇಂದು ಬಹುತೇಕರ ವಾಟ್ಸಾಪ್ ಮತ್ತು ಇತರ ಸಾಮಾಜಿಕ ತಾಣಗಳ ವೇದಿಕೆಗಳಲ್ಲಿ ಪಿಂಕ್ ವಾಟ್ಸಾಪ್ ಎಂಬ ಹೊಸ ವಾಟ್ಸಾಪ್ ವರ್ಶನ್ ಬಂದಿದೆ ಎಂದು ಅದನ್ನು ಒತ್ತಲು ಹೇಳಿ ಲಿಂಕ್ ಕಳಿಸಿದ್ದರು. ಇದನ್ನು ನಿಜವೆಂದು ತಿಳಿದು ಒತ್ತಿದವರಿಗೆ ತಿಳಿಯದೆಯೇ ಅವರಿರುವ ಎಲ್ಲಾ ಗ್ರೂಪ್‌ಗಳಿಗೆ ಅದರ ಲಿಂಕ್ ಹಂಚಿಕೆಯಾಗುತ್ತಿತ್ತು. ಹೀಗೆ ಅದೇ ಸಂದೇಶ ಪ್ರತಿ ವಾಟ್ಸಾಪ್ ಗ್ರೂಪ್‌ಗಳಲ್ಲಿ ಇಂದು ಹಲವಾರು ಬಾರಿ ಪುನಾರಾವರ್ತನೆಯಾಗುತ್ತಿತ್ತು.ವಾಸ್ತವದಲ್ಲಿ ಇದೊಂದು ವೈರಸ್ ರೂಪವಾಗಿದ್ದು, ಇದನ್ನು ಒತ್ತಿದವರ ಮೊಬೈಲ್ ಹಾಗೂ ವಾಟ್ಸಾಪ್ ಕೆಲ ಕಾಲ ಸ್ಥಗಿತಗೊಳ್ಳುತ್ತಿತ್ತು. ಪಿಂಕ್ ವಾಟ್ಸಾಪ್ […]
‘ಎಚ್ಚರ’ ಪಿಂಕ್ ವಾಟ್ಸಾಪ್ ಎಂಬ ಮೋಹಕ್ಕೆ ಬಲಿಯಾಗದಿರಿ ! Read More »





