ಪಿಟಿಐಗೆ 84 ಕೋಟಿ ರೂ. ದಂಡ
ದಿಲ್ಲಿ : ಕಟ್ಟಡ ನಿರ್ಮಾಣ ಪ್ಲಾನ್ ಉಲ್ಲಂಘಿಸಿ ಕಚೇರಿಯನ್ನು ಕಟ್ಟಿರುವ ಆರೋಪದ ಮೇಲೆ ಪ್ರಮುಖ ನ್ಯೂಸ್ ಏಜೆನ್ಸಿಯಾಗಿರುವ ಪ್ರೆಸ್ ಟ್ರಸ್ಟ್ ಆಫ್ ಇಂಡಿಯಾಕ್ಕೆ ಕೇಂದ್ರ ವಸತಿ ಮತ್ತು ನಗರ ವ್ಯವವಹಾರ ಸಚಿವಾಲಯ 84 ಕೋಟಿ ರೂ. ದಂಡ ವಿಧಿಸಿ ನೊಟೀಸ್ ಹೊರಡಿಸಿದೆ. ಪಿಟಿಐ ಚೀನಾ ರಾಯಬಾರಿ ಸನ್ ವಿಸಾಂಗ್ ಸಂದರ್ಶನ ನಡೆಸಿದ ಕೆಲವೇ ದಿನಗಳಲ್ಲಿ ಕೇಂದ್ರ ಸರ್ಕಾರ ಇಂತಹ ಕ್ರಮಕ್ಕೆ ಮುಂದಾಗಿದೆ. ಕಚೇರಿ ನಿರ್ಮಾಣಕ್ಕೆ ನೀಡಿದ್ದ ಪ್ಲಾನ್ ಗಿಂತ ಭಿನ್ನವಾಗಿ ಪಿಟಿಐ ಕಟ್ಟಡ ನಿರ್ಮಾಣ ಮಾಡಿರುವುದಾಗಿ ಆರೋಪಿಸಿರುವ […]
ಪಿಟಿಐಗೆ 84 ಕೋಟಿ ರೂ. ದಂಡ Read More »
