ಎಂಟು ಮಾಗಣೆಯ ಒಡತಿಗೆ ಅಷ್ಟದಿಕ್ಕುಗಳಿಂದ ಹಸಿರು ಹೊರೆಕಾಣಿಕೆ
ಹರಿದು ಬಂದ ಭಕ್ತ ಸಾಗರ – ಭಕ್ತಿ ಭಾವದಿಂದ ಮಿಂದೆದ್ದ ಕಾರ್ಕಳ ನಗರ ಕಾರ್ಕಳ : ಐತಿಹಾಸಿಕ ಪುರಾವೆಯೊಂದಿಗೆ ಕಾರ್ಕಳ ಜನತೆಯ ಭಕ್ತಿ ಭಾವದ ಸಂಕೇತವಾಗಿ ನಗರ ಹೃದಯ ಭಾಗದಲ್ಲಿ ನೆಲೆನಿಂತಿರುವ ಶ್ರೀ ಮಾರಿಯಮ್ಮ ದೇವಿಯ ಪುನರ್ ಪ್ರತಿಷ್ಠೆ ಮತ್ತು ಬ್ರಹ್ಮಕಲಶೋತ್ಸವದ ಪ್ರಯುಕ್ತ ಮಾ. 7ರಂದು ಬಂಡೀಮಠದಿಂದ ಮಾರಿಗುಡಿ ದೇವಸ್ಥಾನದವರೆಗೆ ನಡೆದ ಹಸಿರು ಹೊರೆಕಾಣಿಕೆಯ ಭವ್ಯ ಮೆರವಣಿಗೆಯು ಎಂಟು ಮಾಗಣೆ ಜನತೆಯ ಭಕ್ತಿಯ ದ್ಯೋತಕವಾಗಿ ಸಾಗಿತು. ಸಂಜೆ 4 ಗಂಟೆಗೆ ಆರಂಭಗೊಂಡ ಮೆರವಣಿಗೆಯು ಸುಮಾರು 6-30ರ ಹೊತ್ತಿಗೆ […]
ಎಂಟು ಮಾಗಣೆಯ ಒಡತಿಗೆ ಅಷ್ಟದಿಕ್ಕುಗಳಿಂದ ಹಸಿರು ಹೊರೆಕಾಣಿಕೆ Read More »






