ಇನ್ನೂ ಮುಂದುವರಿದಿದೆ ಜನರ ಬೇಜವಾಬ್ದಾರಿ ವರ್ತನೆ
ಕಾರ್ಕಳ: ಇದೀಗ ಬಂದ ಬ್ರೇಕಿಂಗ್ ಸುದ್ಧಿ ! ಕಾರ್ಕಳ -ಹೆಬ್ರಿಯಲ್ಲಿ ಕೊರೊನಾದಿಂದ 33 ಮಂದಿ ಸಾವು . 250 ಮಂದಿಗಿಂತಲೂ ಅಧಿಕ ಮಂದಿ ಸಕ್ರಿಯ ಕೊರೊನಾ ಸೋಂಕಿತರಿದ್ದಾರೆ. ಇದೊಂದು ಭಯಾನಕ ಸುದ್ದಿ .ಬೇಸರದ ಸುದ್ದಿಯೂ ಹೌದು. ಇದಕ್ಕೆ ಈ ವರೆಗೆ ಔಷಧಿ ಕಂಡು ಹಿಡಿಯಲಾಗಿಲ್ಲ ಎಂಬುದು ಪರಮ ಸತ್ಯವೂ ಹೌದು.ನಾವು ಈಗಾಗಲೇ ಹಲವರನ್ನು ಕಳೆದುಕೊಂಡಾಯಿತು. ನಿತ್ಯವೂ ಕಳೆದುಕೊಳ್ಳುತ್ತಿದ್ದೇವೆ ಕಾರ್ಕಳ ಪೇಟೆಗೆ ನೀವು ಒಮ್ಮೆ ಬನ್ನಿ.ಎಷ್ಟು ಮಂದಿ ಮಾಸ್ಕ್ ಧರಿಸಿದ್ದಾರೆ ಎಂಬುದನ್ನು ನೋಡಿ. ಎಷ್ಟುಮಂದಿ ಸಾಮಾಜಿಕ ಅಂತರವನ್ನು
ಇನ್ನೂ ಮುಂದುವರಿದಿದೆ ಜನರ ಬೇಜವಾಬ್ದಾರಿ ವರ್ತನೆ Read More »










