ಬಲೆಗೆ ಬಿತ್ತು ರಾಶಿ ರಾಶಿ ಬೊಂಡಾಸ್ ಮೀನು
ಬೆಲೆ ಕುಸಿದು ಮೀನುಗಾರರಿಗೆ ನಿರಾಶೆ ಉಡುಪಿ : ಆಳ ಸಮುದ್ರ ಮೀನುಗಾರಿಕೆ ಆರಂಭವಾದ ಬೆನ್ನಿಗೆ ಮೀನುಗಾರರಿಗೆ ರಾಶಿ ರಾಶಿ ಮೀನುಗಳು ಸಿಗುತ್ತಿವೆ. ಕೆಲ ದಿನಗಳ ಹಿಂದೆಯಷ್ಟೇ ಬಂಗುಡೆ ಮತ್ತು ಬೂತಾಯಿ ಮೀನು ಯಥೇಚ್ಛವಾಗಿ ಸಿಕ್ಕಿದ್ದವು. ಇದೀಗ ಬೊಂಡಾಸ್ ಮೀನಿನ ಸುಗ್ಗಿ ಶುರುವಾಗಿದೆ. ಮೀನುಗಾರರಿಗೆ ಬಂಪರ್ ಹೊಡೆದಿದೆ. ಆದರೆ ಬೆಲೆ ಕಡಿಮೆಯಾಗಿರುವುದರಿಂದ ಮೀನುಗಾರರಿಗೆ ನಿರೀಕ್ಷಿತ ಲಾಭ ಮಾತ್ರ ಸಿಗುತ್ತಿಲ್ಲ. ಬೋಟ್‌ಗಳು ಅಕ್ಟೋಪಸ್ ತಳಿಯ ಬೊಂಡಾಸ್ ಹೊತ್ತು ತರುತ್ತಿವೆ. ಮಲ್ಪೆ ಬಂದರಿನ ಹರಾಜು ಕೇಂದ್ರಗಳಲ್ಲಿ ಬೊಂಡಾಸ್ ರಾಶಿಯೇ ಕಾಣಸಿಗುತ್ತದೆ. ಸಾಮಾನ್ಯ
ಬಲೆಗೆ ಬಿತ್ತು ರಾಶಿ ರಾಶಿ ಬೊಂಡಾಸ್ ಮೀನು Read More »










