ಹೊರ್ಮುಝ್ ಜಲಸಂಧಿಗೆ ದಿಗ್ಬಂಧನ : ಅಮೆರಿಕಾ ನಡೆಗೆ ಚೀನಾ ಖಂಡನೆ
ನವದೆಹಲಿ : ಪಶ್ಚಿಮ ಏಷ್ಯಾದಲ್ಲಿ ಸಂಘರ್ಷ ತೀವ್ರಗೊಳಿಸಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇರಾನ್‌ನ ಬಂದರು ಹಾಗೂ ಕರಾವಳಿ ಪ್ರದೇಶಗಳ ಸುತ್ತ ಭೀಕರ ನೌಕಾ ದಿಗ್ಬಂಧನ ವಿಧಿಸಿದ್ದಾರೆ. ಈ ಬೆಳವಣಿಗೆಯಿಂದ ಅರಬ್ಬಿ ಸಮುದ್ರವು ಯುದ್ಧಕಾಲದ ಸನ್ನಿವೇಶ ಎದುರಿಸುತ್ತಿದೆ. ಅಮೆರಿಕದ ಸೆಂಟ್ರಲ್ ಕಮಾಂಡ್ ನೀಡಿರುವ ಮಾಹಿತಿಯಂತೆ, ಇಂದಿನಿಂದಲೇ ಈ ದಿಗ್ಬಂಧನ ಜಾರಿಗೆ ಬಂದಿದೆ. ಅರಬ್ಬಿ ಸಮುದ್ರದಲ್ಲಿ 15ಕ್ಕೂ ಹೆಚ್ಚು ಯುದ್ಧನೌಕೆಗಳನ್ನು ನಿಯೋಜಿಸಲಾಗಿದ್ದು, ಈ ಕಾರ್ಯಾಚರಣೆಯ ನೇತೃತ್ವವನ್ನು ಬೃಹತ್ ಯುದ್ಧನೌಕೆ ‘ಯುಎಸ್‌ಎಸ್ ಟ್ರಿಪೋಲಿ’ ವಹಿಸಿದೆ.ವಿಶೇಷವೆಂದರೆ, ಈ ನೌಕೆಯು ಶತ್ರುಗಳ ಕಣ್ಣಿಗೆ […]
ಹೊರ್ಮುಝ್ ಜಲಸಂಧಿಗೆ ದಿಗ್ಬಂಧನ : ಅಮೆರಿಕಾ ನಡೆಗೆ ಚೀನಾ ಖಂಡನೆ Read More »








