ಜಾಗದ ವಿಚಾರಕ್ಕೆ ಹಲ್ಲೆ
ಕಾರ್ಕಳ: ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ವ್ಯಕ್ತಿಯೊಬ್ಬರ ಮೇಲೆ ಹಲ್ಲೆ ಮಾಡಿರುವ ಘಟನೆ ತಾಲೂಕಿನ ಬೆಳ್ಮಣ್ ಗ್ರಾಮದ ಎಂಆರ್‌ಪಿಎಲ್ ಪೆಟ್ರೋಲ್ ಬಂಕ್ ಬಳಿ ನಡೆದಿದೆ. ಮೂಡಬಿದ್ರೆಯ ಹೆನ್ರಿ ಪಿಂಟೋ (65) ಹಲ್ಲೆಗೊಳಗಾದವರು. ಇವರು 2008ರಲ್ಲಿ ಆರೋಪಿ ಮೈಕೆಲ್ ಕುಟಿನ್ಹೋ ಎಂಬುವವರಿಂದ 50 ಸೆಂಟ್ಸ್ ಜಾಗ ಖರೀದಿ ಮಾಡಿದ್ದರು. ಏಪ್ರಿಲ್ 9ರಂದು ಬೆಳಿಗ್ಗೆ ಹೆನ್ರಿ ಅವರು ತಮ್ಮ ಜಾಗದ ಕಸ ಕಡ್ಡಿಗಳಿಗೆ ಬೆಂಕಿ ಹಾಕಿ ಸ್ವಚ್ಛಗೊಳಿಸುತ್ತಿದ್ದಾಗ ಅಲ್ಲಿಗೆ ಬಂದ ಮೈಕೆಲ್ ಬೆಂಕಿ ಹಾಕಲು ನಿನಗೆ ಯಾರು ಹೇಳಿದ್ದು ಎಂದು ಅವಾಚ್ಯವಾಗಿ
ಜಾಗದ ವಿಚಾರಕ್ಕೆ ಹಲ್ಲೆ Read More »










