ಸುಶಾಂತ್‌ನ 15 ಕೋ.ರೂ.ಯನ್ನು ಗೆಳತಿ ರಿಯಾ ಲಪಟಾಯಿಸಿದರೆ? -ತಂದೆಯ ದೂರಿನಲ್ಲಿದೆ ಗಂಭೀರ ಆರೋಪ
ಪಾಟ್ನಾ, ಜು. 29: ಕಳೆದ ತಿಂಗಳು ಆತ್ಮಹತ್ಯೆ ಮಾಡಿಕೊಂಡಿರುವ ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಅವರ ಗೆಳತಿ ರಿಯಾ ಚಕ್ರವರ್ತಿ ವಿರುದ್ಧ ಸುಶಾಂತ್ ತಂದೆ ಹಲವು ಗಂಭೀರವಾದ ಆರೋಪಗಳನ್ನು ಹೊರಿಸಿದ್ದಾರೆ. ಪಾಟ್ನಾದ ರಾಜೀವ್ ನಗರ್ ಪೊಲೀಸ್ ಠಾಣೆಯಲ್ಲಿ ರಿಯಾ ಚಕ್ರವರ್ತಿ ಹಾಗೂ ಅವರ ಕುಟುಂಬದವರು ಸೇರಿ ಆರು ಮಂದಿಯ ವಿರುದ್ಧ ಸುಶಾಂತ್ ತಂದೆ ಕೃಷ್ಣ ಕುಮಾರ್ ಸಿಂಗ್ ದೂರು ದಾಖಲಿಸಿದ್ದಾರೆ. ಮಗನ ಸಾವಿಗೆ ರಿಯಾ ಮತ್ತು ಆಕೆಯ ಕುಟುಂಬದವರೇ ಕಾರಣ.ಮಗನನ್ನು ಅವರು ಮಾನಸಿಕವಾಗಿ ಮತ್ತು ಆರ್ಥಿಕವಾಗಿ […]
ಸುಶಾಂತ್‌ನ 15 ಕೋ.ರೂ.ಯನ್ನು ಗೆಳತಿ ರಿಯಾ ಲಪಟಾಯಿಸಿದರೆ? -ತಂದೆಯ ದೂರಿನಲ್ಲಿದೆ ಗಂಭೀರ ಆರೋಪ Read More »
