ಉದ್ಯೋಗ ಮಾಹಿತಿ

ರಾಷ್ಟ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆಗೆ (CTET) ಅರ್ಜಿ ಆಹ್ವಾನ.
ಕೊನೆಯ ದಿನಾಂಕ : 19-10-2021

ಜಿಲ್ಲಾ ಸತ್ರ ನ್ಯಾಯಾಲಯ ಉಡುಪಿ : ಶೀಘ್ರಲಿಪಿಗಾರ ಹುದ್ದೆಗಳು.
ವಿದ್ಯಾರ್ಹತೆ : ದ್ವಿತೀಯ ಪಿಯುಸಿ + ಕನ್ನಡ – ಇಂಗ್ಲೀಷ್‌ ಟೈಪಿಂಗ್‌ ಹಾಗೂ ಶೀಘ್ರಲಿಪಿ ಹಿರಿಯ ದರ್ಜೆಯಲ್ಲಿ / ತತ್ಸಮಾನ ವಿದ್ಯಾರ್ಹತೆ.
ಕೊನೆಯ ದಿನಾಂಕ : 30-09-2021.

ಕರ್ನಾಟಕ ರಾಜ್ಯ ಪೊಲೀಸ್‌ (KSP) : ಕ್ರೀಡಾ ಕೋಟಾದಡಿ ಪೊಲೀಸ್‌ ಕಾನ್ಸ್‌ಟೇಬಲ್ (ಸಿವಿಲ್)‌ ಮತ್ತು ಪೊಲೀಸ್‌ ಸಬ್-ಇನ್ಸ್ಪೆಕ್ಟರ್‌ ಹುದ್ದೆಗಳು.
ವಿದ್ಯಾರ್ಹತೆ : ಪಿಯುಸಿ/ತತ್ಸಮಾನ (ಕಾನ್ಸ್‌ಟೇಬಲ್) & ಪದವಿ ಅಥವಾ ತತ್ಸಮಾನ (ಸಬ್-ಇನ್ಸ್‌ಪೆಕ್ಟರ್).
ಕೊನೆಯ ದಿನಾಂಕ : 29-09-2021





























































































































































































































error: Content is protected !!
Scroll to Top